ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ನೇಪಾಳ ಸರ್ಕಾರಕ್ಕೆ ಖಡಕ್​ ವಾರ್ನಿಂಗ್​ ಕೊಟ್ಟ ಬಿಕಿನಿ ಕಿಲ್ಲರ್ ಚಾರ್ಲ್ಸ್​ ಶೋಭರಾಜ್!​

ನವದೆಹಲಿ: ಬಿಕಿನಿ ಕಿಲ್ಲರ್​ ಎಂದೇ ಕುಖ್ಯಾತಿಯಾಗಿರುವ ಫ್ರೆಂಚ್​ ಸರಣಿ ಹಂತಕ ಚಾರ್ಲ್ಸ್​ ಶೋಭರಾಜ್ 19 ವರ್ಷಗಳ ಜೈಲು ವಾಸ ಅನುಭವಿಸಿ ನೇಪಾಳದ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಸದ್ಯ ತನ್ನ ದೇಶಕ್ಕೆ ಪ್ರಯಾಣ ಬೆಳೆಸಿರುವ ಶೋಭರಾಜ್​ ನೇಪಾಳ ಸರ್ಕಾರಕ್ಕೆ ಖಡಕ್​ ಎಚ್ಚರಿಕೆ ನೀಡಿದ್ದು, ನಾನು ಮಾಡಬೇಕಿರುವುದು ಬೇಕಾದಷ್ಟಿದೆ ಎಂದಿದ್ದಾನೆ. ಎರಡು ಕೊಲೆ ಪ್ರಕರಣದಲ್ಲಿ 19 ವರ್ಷ ಜೈಲು ಶಿಕ್ಷೆ ಅನುಭವಿಸಿದ ಶೋಭರಾಜ್​ ನಿನ್ನೆ ತನ್ನ ತವರು ದೇಶಫ್ರಾನ್ಸ್​ಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ ನೇಪಾಳ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. … Continue reading ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ನೇಪಾಳ ಸರ್ಕಾರಕ್ಕೆ ಖಡಕ್​ ವಾರ್ನಿಂಗ್​ ಕೊಟ್ಟ ಬಿಕಿನಿ ಕಿಲ್ಲರ್ ಚಾರ್ಲ್ಸ್​ ಶೋಭರಾಜ್!​