ಚಿಕ್ಕ ವಯಸ್ಸಿಗೇ ಚೆಫ್​ ಆದ್ರು ಗೋಲ್ಡನ್​ ಸ್ಟಾರ್​ ಗಣೇಶ್​ ಮಗಳು; ಈ ಕ್ಯೂಟ್​ ವಿಡಿಯೋಗೆ ನೀವು ಫಿದಾ ಆಗೋದು ಗ್ಯಾರಂಟಿ

ಬೆಂಗಳೂರು: ಸ್ಟಾರ್​ ನಟ ನಟಿಯರ ಮಕ್ಕಳು ಹುಟ್ಟಿನಿಂದಲೇ ಸುದ್ದಿ ಮಾಧ್ಯಮಕ್ಕೆ ಬರುವಂತವರು. ಅವರು ಏನೇ ಮಾಡಿದರೂ ಅದೊಂದು ಸುದ್ದಿಯೇ. ಅಂತದರಲ್ಲಿ ನಮ್ಮ ಗೋಲ್ಡನ್​ ಸ್ಟಾರ್​ ಗಣೇಶ್​ ಅವರ ಮಗಳು ತಮ್ಮಚಿಕ್ಕ ವಯಸ್ಸಿಗೇ ಚೆಫ್​ ಆಗಿ ಬದಲಾಗಿಬಿಟ್ಟಿದ್ದಾರೆ. ಮಗಳು ಅಡುಗೆ ಮಾಡುವ ವಿಡಿಯೋವನ್ನು ಗಣೇಶ್​ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಟಾಯ್ಲೆಟ್​ನಲ್ಲೇ ಮಗುವಿಗೆ ಜನ್ಮವಿತ್ತ ಅಪ್ರಾಪ್ತೆ! ಗರ್ಭಿಣಿ ಎನ್ನುವ ವಿಚಾರ ಅವಳಿಗೇ ಗೊತ್ತಿರಲಿಲ್ಲ ಗಣೇಶ್​ ಅವರ ಮಗಳು ಚರಿತ್ರಿಯಾ ಅಡುಗೆ ಮನೆಯಲ್ಲಿ ಏನೋ ಖಾದ್ಯ ತಯಾರಿಸುತ್ತಿದ್ದಾರೆ. … Continue reading ಚಿಕ್ಕ ವಯಸ್ಸಿಗೇ ಚೆಫ್​ ಆದ್ರು ಗೋಲ್ಡನ್​ ಸ್ಟಾರ್​ ಗಣೇಶ್​ ಮಗಳು; ಈ ಕ್ಯೂಟ್​ ವಿಡಿಯೋಗೆ ನೀವು ಫಿದಾ ಆಗೋದು ಗ್ಯಾರಂಟಿ