ಚಂದ್ರಯಾನ-3: ಪ್ರಯಾಣ ಪೂರ್ಣಗೊಳಿಸಿ ಯಶಸ್ಸು ಸಾಧಿಸುವತ್ತ…

ಚಂದಿರನನ್ನು ತಲುಪುವ ಭಾರತದ ಮೂರನೇ ಪ್ರಯತ್ನವಾದ ಚಂದ್ರಯಾನ-3 ಮಿಷನ್​ಗೆ ಈಗ ಚಾಲನೆ ದೊರೆತಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಉಡಾವಣಾ ವಾಹನ ಜಿಎಸ್​ಎಲ್​ವಿ ಮಾರ್ಕ್ 3 (ಎಲ್​ಎಂವಿ 3) ಹೆವಿ-ಲಿಫ್ಟ್ ಮೂಲಕ ಬಾಹ್ಯಾಕಾಶ ನೌಕೆಯನ್ನು ಚಂದಿರನತ್ತ ಉಡಾಯಿಸಿದೆ. 2019ರಲ್ಲಿ ಕೈಗೊಳ್ಳಲಾದ ಚಂದ್ರಯಾನ- 2 ಮಿಷನ್​ನ ಅನುಸರಣೆ ಹಾಗೂ ಪ್ರತಿರೂಪವೇ ಆಗಿದೆ ಚಂದ್ರಯಾನ-3. ಬಾಹ್ಯಾಕಾಶ ನೌಕೆಯು ತನ್ನ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಚಂದ್ರಯಾನ-2ರ ಮಿಷನ್ ಭಾಗಶಃ ವೈಫಲ್ಯವನ್ನು ಅನುಭವಿಸಿತ್ತು. ಈ … Continue reading ಚಂದ್ರಯಾನ-3: ಪ್ರಯಾಣ ಪೂರ್ಣಗೊಳಿಸಿ ಯಶಸ್ಸು ಸಾಧಿಸುವತ್ತ…