ಚಂದ್ರಯಾನ 3ರ ಮಹತ್ವಗಳೇನು.?: ತಾಂತ್ರಿಕ ಅಂಶ ವಿವರಿಸಿದ ಹಿರಿಯ ವಿಜ್ಞಾನಿ ಡಾ.ಗುರುಪ್ರಸಾದ್

ಬೆಂಗಳೂರು: ಚಂದ್ರಯಾನ 3ರ ತಾಂತ್ರಿಕ‌ ಅಂಶಗಳನ್ನು ವಿಜ್ಞಾನ ಲೇಖಕರು ಹಾಗೂ ಹಿರಿಯ ವಿಜ್ಞಾನಿ ಡಾ. ಗುರುಪ್ರಸಾದ್ ವಿವರವಾಗಿ ತಿಳಿಸಿದ್ದಾರೆ. ಮುಂದೆ ಓದಿ… *ಸುಮಾರು 4 ಲಕ್ಷ ಕಿಲೋಮೀಟರ್ ದೂರ ಕ್ರಮಿಸಿ ನೌಕೆ ಚಂದ್ರನ ಕಕ್ಷೆ ಸೇರುತ್ತದೆ.*ಹಂತಹಂತವಾಗಿ ನೌಕೆ ಪ್ರಯಾಣಿಸಲಿದೆ. ಅದು ಸಂಪೂರ್ಣ ರೊಬೋಟಿಕ್ ನೌಕೆ*ಸೂರ್ಯನ ಬೆಳಕು ಬೀಳದ ಚಂದ್ರನ ದಕ್ಷಿಣ ಧ್ರುವ ಪ್ರದೇಶಕ್ಕೆ ಹೋಗುವ ಪ್ರಯತ್ನ ನಡೆಯಲಿದೆ.*ಚಂದ್ರನ ದಕ್ಷಿಣ ಧ್ರುವದ ಮೇಲೆ ಸೂರ್ಯನ ಬೆಳಕು‌ ಬೀಳದ ಕಾರಣ ಅಲ್ಲಿ ಉಷ್ಣಾಂಶ ಕಡಿಮೆ‌ ಇರಲಿದೆ. ಉಷ್ಣಾಂಶ ಕಡಿಮೆ ಇರುವ … Continue reading ಚಂದ್ರಯಾನ 3ರ ಮಹತ್ವಗಳೇನು.?: ತಾಂತ್ರಿಕ ಅಂಶ ವಿವರಿಸಿದ ಹಿರಿಯ ವಿಜ್ಞಾನಿ ಡಾ.ಗುರುಪ್ರಸಾದ್