ಚಂದ್ರಯಾನ-3 ಮಹಾಕ್ವಿಜ್​: ಇಲ್ಲಿದೆ ಒಂದು ಲಕ್ಷ ರೂ. ಗೆಲ್ಲುವ ಅವಕಾಶ!

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಮಹತ್ವಾಕಾಂಕ್ಷೆಯ ಯೋಜನೆ ಚಂದ್ರಯಾನ-3 ಸಾಫ್ಟ್​ ಲ್ಯಾಂಡಿಂಗ್​ನೊಂದಿಗೆ ಯಶಸ್ವಿಯಾಗಿದ್ದು, ರೋವರ್​ಗೆ ವಹಿಸಿದ್ದ ಕೆಲಸಗಳನ್ನೂ ಅದು ಮುಗಿಸಿದೆ. ಚಂದ್ರಯಾನ-3 ಯಶಸ್ಸಿನ ಬೆನ್ನಿಗೇ ಸೌರಯಾನಕ್ಕೂ ಮುಂದಾಗಿರುವ ಇಸ್ರೋ, ಈಗಾಗಲೇ ಆದಿತ್ಯ-ಎಲ್​1 ಉಡಾವಣೆಯನ್ನೂ ಮಾಡಿದೆ. ಸೌರಯಾನ ಕೂಡ ಯಶಸ್ವಿಯಾಗುವ ಭರವಸೆ ಮೂಡಿದ್ದು, ದೇಶ ಆ ಕುರಿತು ಕುತೂಹಲದಿಂದ ನೋಡುತ್ತಿದೆ. ಇದನ್ನೂ ಓದಿ: ಚಂದ್ರಯಾನ-3ರ ಯಶಸ್ಸಿನ ಹಿಂದಿತ್ತು ಮಸಾಲೆ ದೋಸೆ ಮತ್ತು ಕಾಫಿಯ ಮಹತ್ವದ ಪಾತ್ರ! ಈ ಮಧ್ಯೆ ಚಂದ್ರಯಾನ-3 ಕುರಿತು ಮಹಾಕ್ವಿಜ್​ ಆಯೋಜಿಸಲಾಗಿದ್ದು, ವಿಜೇತ … Continue reading ಚಂದ್ರಯಾನ-3 ಮಹಾಕ್ವಿಜ್​: ಇಲ್ಲಿದೆ ಒಂದು ಲಕ್ಷ ರೂ. ಗೆಲ್ಲುವ ಅವಕಾಶ!