ಮುಂದಿನ ವರ್ಷ 3ನೇ ತ್ರೈಮಾಸಿಕದಲ್ಲಿ ಚಂದ್ರಯಾನ 3; ಸಂಸತ್ತಿನಲ್ಲಿ ಉತ್ತರಿಸಿದ ಸಚಿವ

ನವದೆಹಲಿ: ದೇಶದಲ್ಲಿ ಕರೊನಾ ಹೆಚ್ಚಾದ ಹಿನ್ನೆಲೆಯಲ್ಲಿ ಚಂದ್ರಯಾನ -3 ಮಿಷನ್​ ವಿಳಂಬವಾಗುತ್ತಿದ್ದು, ಮುಂದಿನ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಉಡಾವಣೆ ಮಾಡುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇನ್ನು ಮುಂದೆ ಕರೊನಾದಿಂದಾಗಿ ಕೆಲಸದಲ್ಲಿ ವಿಳಂಬವಾಗದಿದ್ದರೆ, 2022ರ ಮೂರನೇ ತ್ರೈಮಾಸಿಕದಲ್ಲಿ ಚಂದ್ರಯಾನ 3 ಉಡಾವಣೆ ಆಗಬಹುದು ಎಂದು ಬಾಹ್ಯಾಕಾಶ ಇಲಾಖೆಯ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಸಂಸತ್ತಿನಲ್ಲಿ ಲಿಖಿತ ಉತ್ತರ ನೀಡಿದರು. ಈ ಮೊದಲು ಚಂದ್ರಯಾನ್ 3 ಅನ್ನು 2020ರ ಕೊನೆಯಲ್ಲಿ ಅಥವಾ 2021ರ ಪ್ರಾರಂಭದಲ್ಲಿ ನಡೆಸಬೇಕೆಂದು … Continue reading ಮುಂದಿನ ವರ್ಷ 3ನೇ ತ್ರೈಮಾಸಿಕದಲ್ಲಿ ಚಂದ್ರಯಾನ 3; ಸಂಸತ್ತಿನಲ್ಲಿ ಉತ್ತರಿಸಿದ ಸಚಿವ