ಚಂದ್ರಯಾನ 3 ಲ್ಯಾಂಡಿಂಗ್​ ಪ್ರಭಾವಕ್ಕೆ ಚಂದ್ರನ ಮೇಲ್ಮೈನಲ್ಲಿ 2.06 ಟನ್​ಗಳಷ್ಟು ಕಲ್ಲು, ಮಣ್ಣು ಸ್ಥಾನಪಲ್ಲಟ!

ನವದೆಹಲಿ: ಚಂದ್ರಯಾನ 3 ನೌಕೆಯ ವಿಕ್ರಮ್​ ಲ್ಯಾಂಡರ್​ ಚಂದ್ರನ ಮೇಲೆ ಲ್ಯಾಂಡ್​ ಆದ ಪ್ರಭಾವಕ್ಕೆ ಚಂದ್ರನ ಮೇಲ್ಮೈನಲ್ಲಿದ್ದ ಸುಮಾರು 2.06 ಟನ್​ಗಳಷ್ಟು ಮಣ್ಣು ಮತ್ತು ಕಲ್ಲುಗಳು ಸ್ಥಾನ ಪಲ್ಲಟವಾಗಿರುವುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ಬಹಿರಂಗಪಡಿಸಿದೆ. ಚಂದ್ರಯಾನ 3 ಆಗಸ್ಟ್​ 23ರ ಸಂಜೆ 6 ಗಂಟೆಗೆ ಚಂದ್ರನ ಅಂಗಳವನ್ನು ಸ್ಪರ್ಶಿಸುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ವಿಕ್ರಮ್​ ಹೆಸರಿನ ಲ್ಯಾಂಡರ್​ ಮಾಡ್ಯೂಲ್​ ಮತ್ತು ಪ್ರಗ್ಯಾನ್​ ಹೆಸರಿನ ರೋವರ್​ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಿತು. ಲ್ಯಾಂಡ್​ … Continue reading ಚಂದ್ರಯಾನ 3 ಲ್ಯಾಂಡಿಂಗ್​ ಪ್ರಭಾವಕ್ಕೆ ಚಂದ್ರನ ಮೇಲ್ಮೈನಲ್ಲಿ 2.06 ಟನ್​ಗಳಷ್ಟು ಕಲ್ಲು, ಮಣ್ಣು ಸ್ಥಾನಪಲ್ಲಟ!