ನಾಳೆ ವರ್ಷದ ಮೊದಲ ಚಂದ್ರಗ್ರಹಣ: ಭಾರತದಲ್ಲಿ ಅಗೋಚರ, ಗ್ರಹಣದ ಆಚರಣೆ ನಿಯಮ ಪಾಲಿಸುವ ಅಗತ್ಯವಿಲ್ಲ

ನವದೆಹಲಿ: ಭಾರತದಲ್ಲಿ ಸೂರ್ಯ ಮತ್ತು ಚಂದ್ರ ಗ್ರಹಣಕ್ಕೆ ತನ್ನದೇಯಾದ ಮಹತ್ವದ ಇದೆ. ಆಕಾಶದಲ್ಲಿ ಸಂಭವಿಸುವ ಸ್ವಾಭಾವಿಕ ವಿದ್ಯಾಮಾನವಾದರು ಕೂಡ ಭಾರತದಲ್ಲಿ ಗ್ರಹಣವನ್ನು ಗೌರವಿಸುತ್ತಾರೆ ಮತ್ತು ವಿಧಿ-ವಿಧಾನವನ್ನು ಆಚರಣೆ ಮಾಡುತ್ತಾರೆ. ಈ ವರ್ಷದ ಪ್ರಥಮ ಚಂದ್ರಗ್ರಹಣವು ಫಾಲ್ಗುಣ ಮಾಸದ ಪೂರ್ಣಿಮಾ ತಿಥಿಯಂದು ಅಂದರೆ ನಾಳೆ (ಮಾರ್ಚ್ 25) ಸಂಭವಿಸುತ್ತದೆ. ಹೋಳಿ ಹಬ್ಬದಂದೇ ಚಂದ್ರ ಗ್ರಹಣ ಸಂಭವಿಸಲಿದೆ. ಆದರೆ, ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಗ್ರಹಣ ಸಮಯ ಸ್ಪರ್ಶಕಾಲ: ಮುಂಜಾನೆ 10 ಗಂಟೆ 20 ನಿಮಿಷ ಮಧ್ಯಕಾಲ: ಮಧ್ಯಾಹ್ನ 12 … Continue reading ನಾಳೆ ವರ್ಷದ ಮೊದಲ ಚಂದ್ರಗ್ರಹಣ: ಭಾರತದಲ್ಲಿ ಅಗೋಚರ, ಗ್ರಹಣದ ಆಚರಣೆ ನಿಯಮ ಪಾಲಿಸುವ ಅಗತ್ಯವಿಲ್ಲ