‘ಕಾಂಗ್ರೆಸ್​’ ಮೈತ್ರಿಕೂಟಕ್ಕೆ ಆರಂಭದಲ್ಲೇ ವಿಘ್ನ; ಮೊದಲ ಚುನಾವಣೆಯಲ್ಲಿ ಸೋಲು

ಚಂಡೀಗಢ: ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವಂತೆಯೇ ‘ಇಂಡಿಯಾ’ ಮೈತ್ರಿಕೂಟಕ್ಕೆ ಸತತ ಮುಖಭಂಗ ಎದುರಾಗಿದೆ. ಲೋಕಸಭೆ ಚುನಾವಣೆಗೂ ಮುನ್ನ ಮೊದಲ ಪರೀಕ್ಷೆ ಎಂದೇ ಬಿಂಬಿತವಾಗಿದ್ದ ಚಂಡೀಗಢದ ಮೇಯರ್ ರೇಸ್ ನಲ್ಲಿ ಮೈತ್ರಿಕೂಟಕ್ಕೆ ಸೋಲಾಗಿದೆ. ಮಂಗಳವಾರ ನಡೆದ ಈ ಚುನಾವಣೆಯಲ್ಲಿ ಮನೋಜ್ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ:ಗೌಪ್ಯತೆ ಸೋರಿಕೆ ಪ್ರಕರಣ: ಇಮ್ರಾನ್​ಖಾನ್​ಗೆ 10 ವರ್ಷ ಜೈಲು ಶಿಕ್ಷೆ ಈ ಚುನಾವಣೆಗೆ ಆಪ್ ಮತ್ತು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿರುವುದು ಗೊತ್ತೇ ಇದೆ. ಈ ನಿಟ್ಟಿನಲ್ಲಿ ಎಎಪಿ ಮೇಯರ್ ಸ್ಥಾನಕ್ಕೆ ಮತ್ತು … Continue reading ‘ಕಾಂಗ್ರೆಸ್​’ ಮೈತ್ರಿಕೂಟಕ್ಕೆ ಆರಂಭದಲ್ಲೇ ವಿಘ್ನ; ಮೊದಲ ಚುನಾವಣೆಯಲ್ಲಿ ಸೋಲು