ಪಾಪು ಹುಟ್ಟುಹಬ್ಬ ಆಚರಿಸಿದ ಕೂಕು!

‘ಬಿಗ್ ಬಾಸ್’ ಖ್ಯಾತಿಯ ನಿವೇದಿತಾ ಗೌಡಗೆ ಹುಟ್ಟುಹಬ್ಬದ ಸಂಭ್ರಮ. ಈ ಹುಟ್ಟುಹಬ್ಬವನ್ನು ಮನೆಯಲ್ಲೇ ಗ್ರಾಂಡ್ ಆಗಿ ಆಚರಿಸಿದ್ದಾರೆ ಪತಿ ಚಂದನ್ ಶೆಟ್ಟಿ. ಇದನ್ನೂ ಓದಿ: ಹೇಳಿದ ದಿನದಂದೇ ಕೆಜಿಎಫ್ ​2 ಬಿಡುಗಡೆ ಆಗುವುದಾ? ಚಂದನ್ ಮತ್ತು ನಿವೇದಿತಾ ಇಬ್ಬರೂ ‘ಬಿಗ್ ಬಾಸ್’ನಲ್ಲಿ ಸ್ಪರ್ಧಿಗಳಾಗಿದ್ದು, ಅವರಿಬ್ಬರ ಮಧ್ಯೆ ಲವ್ ಆಗಿದ್ದು, ಕಳೆದ ವರ್ಷ ಮೈಸೂರಿನಲ್ಲಿ ದಸರಾ ಕಾರ್ಯಕ್ರಮದಲ್ಲಿ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ದು, ಆ ನಂತರ ಇಬ್ಬರೂ ಮದುವೆಯಾಗಿದ್ದು … ಎಲ್ಲವೂ ಗೊತ್ತೇ ಇದೆ. ಚಂದನ್ ಅವರನ್ನು ಮದುವೆಯಾದ … Continue reading ಪಾಪು ಹುಟ್ಟುಹಬ್ಬ ಆಚರಿಸಿದ ಕೂಕು!