ಕೆಲಸವಿದೇ ಜೀವನ ಕಷ್ಟ; ಸಚಿವ ಶ್ರೀರಾಮುಲು ಅವರ ಮುಂದೆ ಅಳಲು ತೋಡಿಕೊಂಡ ಖಾಸಗಿ ಶಾಲೆ ಶಿಕ್ಷಕರು

ಚಳ್ಳಕೆರೆ: ವಿಶೇಷ ಪ್ಯಾಕೇಜ್ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನುದಾನರಹಿತ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಅವರಿಗೆ ನಗರದಲ್ಲಿ ಶನಿವಾರ ಮನವಿ ಸಲ್ಲಿಸಿದರು. ಕೋವಿಡ್ ಕಾರಣ ಶಾಲೆ ಪ್ರಾರಂಭವಾಗದೇ ಜೀವನ ನಡೆಸುವುದು ಸಮಸ್ಯೆಯಾಗಿದೆ. ನಮಗೆ ಸೇವಾ ಭದ್ರತಾ ನೀಡಬೇಕು. ಬ್ಯಾಂಕ್ ಖಾತೆಗೆ ನೇರವಾಗಿ ವೇತನ ಪಾವತಿಯಾಗಬೇಕು. ಸಿಬ್ಬಂದಿಯೇತರ ವರ್ಗದವರಿಗೂ ಪ್ಯಾಕೇಜ್ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಮನವಿ ಸ್ವೀಕರಿಸಿದ ಸಚಿವರು, ವಿಶೇಷ ಪ್ಯಾಕೇಜ್ ನೀಡುವ ಕುರಿತು ಸರ್ಕಾರದ … Continue reading ಕೆಲಸವಿದೇ ಜೀವನ ಕಷ್ಟ; ಸಚಿವ ಶ್ರೀರಾಮುಲು ಅವರ ಮುಂದೆ ಅಳಲು ತೋಡಿಕೊಂಡ ಖಾಸಗಿ ಶಾಲೆ ಶಿಕ್ಷಕರು