ಚೀನಾದ ನಷ್ಟ ಭಾರತಕ್ಕೆ ಲಾಭವಾಗಬಹುದೇ?!; ಚಕ್ರವರ್ತಿ ಸೂಲಿಬೆಲೆ ಅವರ ಅಂಕಣ

ಚೀನಾದ ನಷ್ಟ ಭಾರತಕ್ಕೆ ಲಾಭವಾಗಬೇಕು. ಜಗತ್ತನ್ನು ಆಕರ್ಷಿಸುವ, ಜಗತ್ತಿನ ಅವಶ್ಯಕತೆಗಳನ್ನು ಪೂರೈಸುವ ಕೇಂದ್ರವಾಗಿ ಭಾರತ ರೂಪುಗೊಳ್ಳಬೇಕು. ಜಗತ್ತಿನ ಜನರನ್ನು ನೆಮ್ಮದಿಯತ್ತ, ಶಾಂತಿಯತ್ತ ಕರೆದೊಯ್ಯಬಲ್ಲ ಸಾಮರ್ಥ್ಯವಿರುವುದು ನಮಗೇ. ಜ್ಯಾಕ್ ಮಾ, ಚೀನಾದ ಈ ಉದ್ಯಮಿ ತನ್ನ ಅಲಿಬಾಬಾ ಜಾಲದ ಮೂಲಕ ಜಗತ್ತನ್ನೇ ಆವರಿಸಿಕೊಂಡುಬಿಟ್ಟಿದ್ದಾರೆ. ಕಡುಕಷ್ಟದಿಂದ ಮೇಲೆ ಬಂದ ಈ ತರುಣ ಆರಂಭದಲ್ಲಿ ಕೆಲಸ ಅರಸಿಕೊಂಡು ಹೋದಲ್ಲೆಲ್ಲ ತಿರಸ್ಕರಿಸಲ್ಪಟ್ಟವನೇ. ಅಂತರ್ಜಾಲವು ಜಗತ್ತನ್ನು ಆವರಿಸಿಕೊಳ್ಳಲು ಶುರುಮಾಡಿದಾಗ ಜ್ಯಾಕ್ ಮಾ ತಾವೇ ಸ್ವಂತ ಕಂಪನಿಯೊಂದನ್ನು ಆರಂಭಿಸಿದರು. ಮುಂದೆ ಕಮ್ಯುನಿಸ್ಟ್ ಸರ್ಕಾರ ಜಾಗತಿಕವಾಗಿ ಬೆಳೆಯುವ … Continue reading ಚೀನಾದ ನಷ್ಟ ಭಾರತಕ್ಕೆ ಲಾಭವಾಗಬಹುದೇ?!; ಚಕ್ರವರ್ತಿ ಸೂಲಿಬೆಲೆ ಅವರ ಅಂಕಣ