ಐ ಆಮ್​ ಇನ್​ ಲವ್​ … ಯಾರ ಜತೆಗೆ ಅಂತ ಕೇಳಬೇಡಿ!

ಕಳೆದ ವರ್ಷದ ‘ಬಿಗ್​ ಬಾಸ್​’ನಲ್ಲಿ ಸಿಕ್ಕಾಪಟ್ಟೆ ಸುದ್ದಿಯಾದವರು ನಟಿ ಚೈತ್ರಾ ಕೋಟೂರು. ‘ಬಿಗ್​ ಬಾಸ್​’ ಮನೆಯಲ್ಲಿ ಇರುವಷ್ಟು ದಿನ ಒಂದಿಲ್ಲೊಂದು ವಿವಾದಗಳಿಗೆ ಕಾರಣವಾಗಿದ್ದ ಅವರು, ಕಾರ್ಯಕ್ರಮ ಮುಗಿದ ನಂತರ ಹೆಚ್ಚು ಸುದ್ದಿಯಾಗಲಿಲ್ಲ. ಇದೀಗ ಚೈತ್ರಾ ಕೊಟೂರು, ಬಹಳ ದಿನಗಳ ನಂತರ ಒಂದಿಷ್ಟು ಚರ್ಚೆ ಹುಟ್ಟು ಹಾಕಿದ್ದಾರೆ. ಈ ಬಾರಿ ಅವರು ಏನು ಮಾಡಿದ್ದಾರೆ ಎಂಬ ಪ್ರಶ್ನೆ ಬಂತಾ? ಉತ್ತರ ಇಲ್ಲಿದೆ. ಇದನ್ನೂ ಓದಿ: ಸುಶಾಂತ್​ ಆತ್ಮಹತ್ಯೆ: ವಿಚಾರಣೆಗೆ ಹಾಜರಾದ ಆದಿತ್ಯ ಚೋಪ್ರಾ ಚೈತ್ರಾ ತಮ್ಮ ಇನ್​ಸ್ಟಾಗ್ರಾಂ ಅಕೌಂಟ್​ನಲ್ಲಿ ಒಂದು … Continue reading ಐ ಆಮ್​ ಇನ್​ ಲವ್​ … ಯಾರ ಜತೆಗೆ ಅಂತ ಕೇಳಬೇಡಿ!