ರಿಯಾಯಿತಿ ಬೆಲೆಗೆ ಟೊಮ್ಯಾಟೊ ಮಾರಾಟ; ಕರ್ನಾಟಕ, ಆಂಧ್ರ, ಮಹಾರಾಷ್ಟ್ರದಲ್ಲಿ ನಾಫೆಡ್, ಎನ್​ಸಿಸಿಎಫ್ ಮೂಲಕ ಖರೀದಿ

ನವದೆಹಲಿ: ಟೊಮ್ಯಾಟೊ ದರ ಗಗನಮುಖಿ ಯಾಗಿರುವ ಕಾರಣ ಅದನ್ನು ರಿಯಾಯಿತಿ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್) ಮತ್ತು ರಾಷ್ಟ್ರೀಯ ಸಹಕಾರ ಗ್ರಾಹಕರ ಒಕ್ಕೂಟದ (ಎನ್​ಸಿಸಿಎಫ್) ಮೂಲಕ ಖರೀದಿಸಲು ಕೇಂದ್ರ ಸರ್ಕಾರ ಸೂಚಿಸಿದೆ. ಟೊಮ್ಯಾಟೊ ಹೆಚ್ಚಾಗಿ ಬೆಳೆಯುವ ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಈ ಖರೀದಿ ನಡೆಸಿ, ಅಧಿಕವಾಗಿ ಟೊಮ್ಯಾಟೊ ಬಳಕೆ ಮಾಡುವ ಪ್ರದೇಶಗಳಲ್ಲಿ ಮಾರಾಟ ಮಾಡಲಾಗುವುದು. ದೆಹಲಿ ಎನ್​ಸಿಆರ್​ನಲ್ಲಿ ಈ ರೀತಿಯ ಮಾರಾಟ ಜುಲೈ 14ರಿಂದ ನಡೆಯಲಿದೆ ಎಂದು … Continue reading ರಿಯಾಯಿತಿ ಬೆಲೆಗೆ ಟೊಮ್ಯಾಟೊ ಮಾರಾಟ; ಕರ್ನಾಟಕ, ಆಂಧ್ರ, ಮಹಾರಾಷ್ಟ್ರದಲ್ಲಿ ನಾಫೆಡ್, ಎನ್​ಸಿಸಿಎಫ್ ಮೂಲಕ ಖರೀದಿ