ಶ್ವಾನ ಪ್ರಿಯರೇ ಗಮನಿಸಿ, ಈ ತಳಿಯ ನಾಯಿಗಳನ್ನು ಖರೀದಿಸೋ ಪ್ಲಾನ್ ಇದ್ದರೆ ಎಚ್ಚರ! ಅದಕ್ಕೂ ಮುನ್ನ ಈ ಸುದ್ದಿ ತಪ್ಪದೇ ಓದಿ..

ನವದೆಹಲಿ: ಬಹುತೇಕರು ಶ್ವಾನಗಳನ್ನು ಅಥವಾ ನಾಯಿಗಳನ್ನು ಸ್ನೇಹಿತರಂತೆ, ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಏಕೆಂದರೆ ಅವು ಸಹ ನಮ್ಮ ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿ ಸಂತೋಷದಲ್ಲಿ, ನೆಮ್ಮದಿಯಲ್ಲಿ ಭಾಗಿಯಾಗುತ್ತವೆ. ಆದರೆ ನಾಯಿಗಳು ನಮ್ಮ ನಿಷ್ಠಾವಂತ ಸಹಚರರಾಗಿದ್ದರೂ ಸಹ, ಕೆಲವು ತಳಿಗಳು ಬಹಳ ಆಕ್ರಮಣಕಾರಿ ಸ್ವಭಾವ ಹೊಂದಿರುತ್ತವೆ. ಅವುಗಳ ಆ ಸ್ವಭಾವವನ್ನು ನಾವು ನಿರ್ಲಕ್ಷಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಆಯ್ದ ಆಕ್ರಮಣಕಾರಿ ನಾಯಿ ತಳಿಗಳನ್ನು ಬ್ಯಾನ್ ಮಾಡಲು ಕೇಂದ್ರ ಸೂಚಿಸಿದೆ. ಹೌದು, ರೋಟ್‌ವೀಲರ್, ಪಿಟ್‌ಬುಲ್, ಟೆರಿಯರ್, ವುಲ್ಫ್ಡಾಗ್ ಮತ್ತು ಮ್ಯಾಸ್ಟಿಫ್​​​​​ಗಳಂತಹ ಹಲವಾರು ತಳಿಯ ನಾಯಿಗಳನ್ನು … Continue reading ಶ್ವಾನ ಪ್ರಿಯರೇ ಗಮನಿಸಿ, ಈ ತಳಿಯ ನಾಯಿಗಳನ್ನು ಖರೀದಿಸೋ ಪ್ಲಾನ್ ಇದ್ದರೆ ಎಚ್ಚರ! ಅದಕ್ಕೂ ಮುನ್ನ ಈ ಸುದ್ದಿ ತಪ್ಪದೇ ಓದಿ..