ಐ ಫೋನ್​, ಐಪ್ಯಾಡ್, ಮ್ಯಾಕ್‌ಬುಕ್‌ ಬಳಕೆದಾರರೇ ಎಚ್ಚರ: ಹೈ ರಿಸ್ಕ್​ ಎನ್ನುತ್ತಿರುವುದೇಕೆ ಕೇಂದ್ರ ಸರ್ಕಾರ..!

ನವದೆಹಲಿ: ಐಫೋನ್ ಸೇರಿದಂತೆ ಆ್ಯಪಲ್‌ನ ಸಾಧನಗಳನ್ನು ಬಳಸುವವರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಭಾರತೀಯ ಕಂಪ್ಯೂಟ‌ರ್ ತುರ್ತು ಪ್ರತಿಕ್ರಿಯೆ ತಂಡದ (ಸಿಇಆರ್​ಟಿ-ಇನ್​) ಭದ್ರತಾ ಸಲಹೆಯು, ಐ ಫೋನ್​, ಐಪ್ಯಾಡ್, ಮ್ಯಾಕ್‌ಬುಕ್‌ ಮತ್ತು ವಿಷನ್ ಪ್ರೋ ಬಳಕೆ ‘ಹೈ ರಿಸ್ಕ್’ನಿಂದ ಕೂಡಿದೆ ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಅಬ್ಬಬ್ಬಾ, ಬಾಹುಬಲಿಯನ್ನು ಮೀರಿಸಿದ್ದಾನೆ.. ಇಂತಹ ವ್ಯಕ್ತಿಯನ್ನು ಎಲ್ಲಿಯಾದರೂ ನೋಡಿದ್ದೀರಾ? ವಿವಿಧ ಆಪಲ್ ಸಾಧನಗಳಲ್ಲಿ ‘ರಿಮೋಟ್ ಕೋಡ್ ಎಕ್ಸಿಕ್ಯೂಷನ್ ವ್ಯವಸ್ಥೆಗೆ ಸಂಬಂಧಿಸಿದಂತೆ ಈ ಎಚ್ಚರಿಕೆ ನೀಡಲಾಗಿದೆ. ಆಪಲ್​ ಸಫಾರಿ ಆವೃತ್ತಿಗಳು 1.4.2017 … Continue reading ಐ ಫೋನ್​, ಐಪ್ಯಾಡ್, ಮ್ಯಾಕ್‌ಬುಕ್‌ ಬಳಕೆದಾರರೇ ಎಚ್ಚರ: ಹೈ ರಿಸ್ಕ್​ ಎನ್ನುತ್ತಿರುವುದೇಕೆ ಕೇಂದ್ರ ಸರ್ಕಾರ..!