ಮಾಲ್ಡೀವ್ಸ್​ನಲ್ಲಿ ತಾರೆಯರ ಮೋಜು-ಮಸ್ತಿ

ಬೆಂಗಳೂರು: ಕಳೆದ ತಿಂಗಳಷ್ಟೇ ‘ಹಂಗಾಮಾ – 2’ ಎಂಬ ಬಾಲಿವುಡ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಪ್ರಣೀತಾ ಸುಭಾಷ್, ಇದೀಗ ಎಲ್ಲ ಕೆಲಸಗಳನ್ನು ಮುಗಿಸಿ ಮಾಲ್ಡೀವ್ಸ್​ಗೆ ಫ್ಲೈಟು ಹತ್ತಿದ್ದಾರೆ. ಮುಂದಿನ ಕೆಲವು ದಿನಗಳ ಕಾಲ ಅಲ್ಲಿನ ಸಮುದ್ರ ತೀರದಲ್ಲಿ ಪ್ರಣೀತಾ ರಜೆ ಕಳೆಯಲಿದ್ದಾರೆ. ಸಾಮಾನ್ಯವಾಗಿ ನಟ-ನಟಿಯರೆಲ್ಲ ವರ್ಷಕ್ಕೆ ಒಂದು ಸಲ ವಿದೇಶಕ್ಕೆ ಹೋಗಿ ಅಲ್ಲಿ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆದು ಬರುವುದುಂಟು. ಆದರೆ, ಈ ಬಾರಿ ಕರೊನಾದಿಂದಾಗಿ ಯಾರೂ, ಎಲ್ಲೂ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಎಲ್ಲವೂ … Continue reading ಮಾಲ್ಡೀವ್ಸ್​ನಲ್ಲಿ ತಾರೆಯರ ಮೋಜು-ಮಸ್ತಿ