ಜನ್ಮದಿನ ಆಚರಿಸಿಕೊಳ್ಳುವವರಿಗೆ ವಂಡರ್ಲಾದಲ್ಲಿ ಉಚಿತ ಟಿಕೆಟ್​; ಇಲ್ಲಿದೆ ವಿವರ..

ಬೆಂಗಳೂರು: ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ಎನ್ನಲಾದ ವಂಡರ್ಲಾ ಹಾಲಿಡೇಸ್ ಸಾರ್ವಜನಿಕರಿಗೆ ವಿಶೇಷ ಆಫರ್ ನೀಡಿದೆ. ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ವಂಡರ್‌ಲಾ ಸ್ಪೆಷಲ್ ಆಫರ್ ಕೊಡುತ್ತಿದೆ. ಅರ್ಥಾತ್, ಜನ್ಮದಿನ ಆಚರಿಸಿಕೊಳ್ಳುವ ಪ್ರತಿಯೊಬ್ಬರಿಗೂ ಉಚಿತ ಟಿಕೆಟ್​ ನೀಡುವುದಾಗಿ ವಂಡರ್ಲಾ ಘೋಷಿಸಿದೆ. ಹುಟ್ಟುಹಬ್ಬ ಆಚರಿಸಿಕೊಳ್ಳುವ ವ್ಯಕ್ತಿಗೆ ಆ ದಿನ ವಂಡರ್ಲಾದ ಟಿಕೆಟ್ ಉಚಿತವಾಗಿ ಸಿಗಲಿದೆ. ಒಂದು ವೇಳೆ ಅಂದು ಹೋಗಲಾಗದಿದ್ದರೆ ಜನ್ಮದಿನದ ಹಿಂದಿನ ಅಥವಾ ಮುಂದಿನ ಐದು ದಿನಗಳಲ್ಲಿ ಯಾವ ದಿನವಾದರೂ ಈ ಆಫರ್ ಪ್ರಯೋಜನ ಪಡೆಯಬಹುದು. ಜನ್ಮದಿನಾಚರಣೆಗೆ ಉಚಿತ … Continue reading ಜನ್ಮದಿನ ಆಚರಿಸಿಕೊಳ್ಳುವವರಿಗೆ ವಂಡರ್ಲಾದಲ್ಲಿ ಉಚಿತ ಟಿಕೆಟ್​; ಇಲ್ಲಿದೆ ವಿವರ..