ಬೆಂಗಳೂರಿನ ಲಾಡ್ಜ್​​​​​ನಲ್ಲಿ ಸೀಕ್ರೆಟ್​​ ರೂಂ! ಪೊಲೀಸರ ದಾಳಿ ಸಂದರ್ಭದಲ್ಲಿ ಬಯಲಾದ ರಹಸ್ಯ!

ಬೆಂಗಳೂರು: ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಕಾಟನ್ ಪೇಟೆಯ ಲಾಡ್ಜ್​​​​ ಮೇಲೆ ಸಿಸಿಬಿ ರೇಡ್​​ ನಡೆದಿದೆ. ಈ ಹಿಂದೆ ಕೂಡ ದುರ್ಗಾ ಪ್ಯಾಲೆಸ್​​​ ಲಾಡ್ಜ್​​​ ಮೇಲೆ ಸಿಸಿಬಿ ರೇಡ್​ ನಡೆದಿತ್ತು. ಆಗೆಲ್ಲಾ ಪೊಲೀಸರು ಬರಿಗೈಲಿ ವಾಪಸ್ಸಾಗಿದ್ದರು. ಇದಕ್ಕೆ ಕಾರಣ… ಈ ಸೀಕ್ರೆಟ್​​ ರೂಂ..! ಸಿಸಿಬಿ ಪೊಲೀಸರು ದಾಳಿ ಮಾಡುತ್ತಾರೆ ಎಂಬ ವಾಸನೆ ಬಡಿದಾಕ್ಷಣ ದಂಧೆಕೋರರು ಹುಡುಗಿಯರನ್ನು ಈ ಸೀಕ್ರೆಟ್​​​ ರೂಂ ಒಳಗೆ ಕಳಿಸಿಬಿಡುತ್ತಿದ್ದರು. ರೂಮಿನಲ್ಲಿ ಯಾರೂ ಇಲ್ಲ ಎಂದು ಪೊಲೀಸರು ವಾಪಸ್​​ ಹೋದ ಮೇಲೆ, ಮತ್ತೆ … Continue reading ಬೆಂಗಳೂರಿನ ಲಾಡ್ಜ್​​​​​ನಲ್ಲಿ ಸೀಕ್ರೆಟ್​​ ರೂಂ! ಪೊಲೀಸರ ದಾಳಿ ಸಂದರ್ಭದಲ್ಲಿ ಬಯಲಾದ ರಹಸ್ಯ!