ನ್ಯೂ ಇಯರ್​ಗೆ ಬೆಂಗಳೂರಿಗರಿಗೆ ನಶೆ ಏರಿಸಲು ಬಂದಿದ್ದ ಡ್ರಗ್​ ಫೆಡ್ಲರ್​​ ಅರೆಸ್ಟ್​

ಬೆಂಗಳೂರು: ಕಳೆದ ವರ್ಷಕ್ಕೆ ವಿದಾಯ ಹೇಳುತ್ತಾ, ಹೊಸ ವರ್ಷವನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಚರಿಸುವ ಶುಭ ಸಮಯವಾಗಿದೆ. ಜನರು ಸಂತೋಷದಾಯಕ ಸಂದರ್ಭವನ್ನು ಉಡುಗೊರೆಗಳು, ಅದ್ದೂರಿ ಹಬ್ಬಗಳು, ಪಾರ್ಟಿಗಳು ಮತ್ತು ಹೆಚ್ಚಿನವುಗಳೊಂದಿಗೆ ಬರಮಾಡಿಕೊಳ್ಳುತ್ತಾರೆ. ಇದೀಗ ಹೊಸ ವರ್ಷ ಹೊಸ ವರ್ಷಕ್ಕೆ ಕಾಲಿಡಲು ಸಿಲಿಕಾನ್ ಸಿಟಿ ಸಜ್ಜಾಗುತ್ತಿದ್ದ ಸಿಲಿಕಾನ್​ ಸಿಟಿ ಮಂದಿಗೆ ನಶೆ ಏರಿಸಲು ಬಂದಿದ್ದ ಡ್ರಗ್ಸ್ ಮಾರಾಟಗಾರನನ್ನು ಪೊಲೀಸರು ಬಂಧಿಸಿದ್ದಾರೆ. ಬ್ಯುಸಿನೆಸ್ ವೀಸಾ ಮೇಲೆ ಬೆಂಗಳೂರಿಗೆ ಬಂದು ರಾಮಮೂರ್ತಿನಗರದಲ್ಲಿ ನೆಲೆಸಿದ್ದ ಆಫ್ರಿಕಾ ಮೂಲದ ಲಿಯೋನಾರ್ಡ್ ಎಂಬ ಆರೋಪಿ ಹೊಸ … Continue reading ನ್ಯೂ ಇಯರ್​ಗೆ ಬೆಂಗಳೂರಿಗರಿಗೆ ನಶೆ ಏರಿಸಲು ಬಂದಿದ್ದ ಡ್ರಗ್​ ಫೆಡ್ಲರ್​​ ಅರೆಸ್ಟ್​