ಯಾಕೆ ಎಲ್ಲರೂ ಮತ ಚಲಾಯಿಸಬೇಕು?; ಮತದಾನ ಕಡಿಮೆಯಾದಷ್ಟೂ ಆಗುವ ಅಪಾಯ ಏನು?

ಬೆಂಗಳೂರು: ರಾಜ್ಯದ ಜನಸಂಖ್ಯೆ 6,95,99,762 ಕೋಟಿ. ರಾಜ್ಯದಲ್ಲಿರುವ ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 224. ಅಂದರೆ ಪ್ರತಿ ಕ್ಷೇತ್ರದಲ್ಲಿನ ಸರಾಸರಿ ಜನಸಂಖ್ಯೆ 3,10,713. ಹಾಗೆಯೇ, ರಾಜ್ಯದಲ್ಲಿನ ಮತದಾರರ ಸಂಖ್ಯೆ 5,31,33,054 ಕೋಟಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆದ ಮತದಾನ, ಶೇ. 71.91. ಸಾಮಾನ್ಯವಾಗಿ ನಮ್ಮಲ್ಲಿ ಆಗುವ ಮತದಾನ ಹೆಚ್ಚೆಂದರೆ ಶೇ. 75 ಮಾತ್ರ. ಹಾಗಾಗಿ 5.31 ಕೋಟಿಯ ಶೇ. 75, ಎಂದರೆ 3,98,49,790 ಮಂದಿ ಮಾತ್ರ ಮತ ಚಲಾಯಿಸುತ್ತಾರೆ. ಅಂದರೆ ಒಂದು ಕ್ಷೇತ್ರದಲ್ಲಿ ಮತ ಚಲಾಯಿಸುವವರ ಸರಾಸರಿ … Continue reading ಯಾಕೆ ಎಲ್ಲರೂ ಮತ ಚಲಾಯಿಸಬೇಕು?; ಮತದಾನ ಕಡಿಮೆಯಾದಷ್ಟೂ ಆಗುವ ಅಪಾಯ ಏನು?