ಪ್ರತಿದಿನ ರಾತ್ರಿ ಡೇಟಿಂಗ್​ಗೆ ಬರುವಂತೆ ಹನ್ಸಿಕಾಗೆ ಹಿಂಸೆ ಕೊಟ್ಟರಂತೆ ಟಾಲಿವುಡ್​ನ​ ಖ್ಯಾತ ನಟ!

ಜೈಪುರ: ಪುನೀತ್​ ಅಭಿನಯದ ‘ಬಿಂದಾಸ್​’ ಸೇರಿದಂತೆ ನಾಲ್ಕು ಭಾಷೆಗಳಲ್ಲಿ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಬಾಲಿವುಡ್​ ನಟಿ ಹನ್ಸಿಕಾ ಮೊಟ್ವಾನಿ ಕಳೆದ ವರ್ಷ ಉದ್ಯಮಿ ಹಾಗೂ ಸ್ನೇಹಿತೆಯ ಮಾಜಿ ಪತಿ ಸೊಹೈಲ್​ ಖಟುರಿಯಾ ಜತೆ ರಾಜಸ್ತಾನದಲ್ಲಿ ಮದುವೆ ಮಾಡಿಕೊಂಡ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಅವಕಾಶಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಮದುವೆ ಯಾಗಿ ಸದ್ಯ ವೈವಾಹಿಕ ಜೀವನದ ಕಡೆ ಗಮನವಹಿಸಿರುವ ಹನ್ಸಿಕಾ ಇದೀಗ ಟಾಲಿವುಡ್​ನಲ್ಲಿ ನಡೆದ ಕಹಿ ಘಟನೆಯೊಂದನ್ನು ಮಾಧ್ಯಮದ ಮುಂಚೆ ಬಿಚ್ಚಿಟ್ಟಿದ್ದಾರೆ. ಪ್ರತಿದಿನ ರಾತ್ರಿ ಡೇಟಿಂಗ್​ ಬರಲು … Continue reading ಪ್ರತಿದಿನ ರಾತ್ರಿ ಡೇಟಿಂಗ್​ಗೆ ಬರುವಂತೆ ಹನ್ಸಿಕಾಗೆ ಹಿಂಸೆ ಕೊಟ್ಟರಂತೆ ಟಾಲಿವುಡ್​ನ​ ಖ್ಯಾತ ನಟ!