ಹವಾಮಾನ ವೈಪರೀತ್ಯದಿಂದ ಕರಟಿದ ಹೂವುಗಳು: ಗೇರು ಇಳುವರಿ ಕುಂಠಿತ

ಅನಂತ್ ನಾಯಕ್ ಮುದ್ದೂರು ಕೊಕ್ಕರ್ಣೆಹವಾಮಾನ ವೈಪರೀತ್ಯದ ಪರಿಣಾಮ, ಚಳಿ ಮುಂತಾದ ಕಾರಣಗಳಿಂದ ಗೇರು ಬೆಳೆಗಾರರಲ್ಲಿ ಆತಂಕ ಎದುರಾಗಿದೆ. ಏಪ್ರಿಲ್ ತಿಂಗಳು ಪ್ರಾರಂಭವಾಗಿದ್ದರೂ ಕೂಡ ಕೆಲವು ಮರಗಳಲ್ಲಿ ಹೂವು ಬಿಟ್ಟಿದ್ದು, ಇನ್ನೂ ಕೆಲವು ಮರಗಳಲ್ಲಿ ವಿರಳವಾಗಿ ಫಸಲು ಪ್ರಾರಂಭವಾಗಿದೆ. ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಹೂವು ಬಿಡುವ ಕಾಲವಾಗಿದ್ದು, ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಕಾಯಿ ಬಿಡುವ ಹಂತವಾಗಿದೆ. ಕೆಲವೊಂದು ಕಡೆಗಳಲ್ಲಿ ಹೂವು ಬಿಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಕಳೆದ ವರ್ಷ ಇದೇ ಅವಧಿಗೆ ಕೆ.ಜಿ.ಗೆ 105-110 ರೂ. ಧಾರಣೆ ಇತ್ತು. ಆದರೆ … Continue reading ಹವಾಮಾನ ವೈಪರೀತ್ಯದಿಂದ ಕರಟಿದ ಹೂವುಗಳು: ಗೇರು ಇಳುವರಿ ಕುಂಠಿತ