ರಾಜಮೌಳಿಗೆ ಹೊಸ ತಲೆನೋವು ತಂದಿಟ್ಟ ಲೇಡಿ! ರಿಲೀಸ್​ಗೂ ಮುನ್ನ ಕೋರ್ಟ್ ಮೆಟ್ಟಿಲೇರಿದ RRR

RRR ಚಿತ್ರದ ಬಿಡುಗಡೆಗೆ ದೇಶದಾದ್ಯಂತ ಸಿನಿ ಪ್ರೇಕ್ಷಕರು ಕಾದುಕುಳಿತಿದ್ದಾರೆ. ಆದರೆ, ಈ ಚಿತ್ರದ ರಿಲೀಸ್​ಗೆ ಒಂದಲ್ಲ ಒಂದು ವಿಘ್ನಗಳು ಎದುರಾಗುತ್ತಲೇ ಇವೆ. ಜನವರಿ 7 ರಂದು ಬಿಡುಗಡೆಯಾಗ ಬೇಕಿದ್ದ ಚಿತ್ರ ಮತ್ತೆ ರಿಲೀಸ್ ಅನ್ನು ಮುಂದೂಡಿದೆ. ಇದಕ್ಕೆ ಲಾಕ್​ಡೌನ್, ಟಿಕೆಟ್ ಬೆಲೆ ಕಡಿತ ಅಂತ ಹೀಗೆ ಹಲವಾರು ಕಾರಣಗಳನ್ನು ಕೊಟ್ಟಿದೆ. ಇದೀಗ, ಈ ಸಿನಿಮಾ ಮೇಲೆ ಹೊಸದೊಂದು ದೂರು ದಾಖಲಾಗಿದೆ. ಹೌದು, ತೆಲಂಗಾಣ ಹೈಕೋರ್ಟ್​ನಲ್ಲಿ RRR ಸಿನಿಮಾ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಹೌದು, ಆಂಧ್ರ ಪ್ರದೇಶದ … Continue reading ರಾಜಮೌಳಿಗೆ ಹೊಸ ತಲೆನೋವು ತಂದಿಟ್ಟ ಲೇಡಿ! ರಿಲೀಸ್​ಗೂ ಮುನ್ನ ಕೋರ್ಟ್ ಮೆಟ್ಟಿಲೇರಿದ RRR