ಮಕ್ಕಳಾಗಲಿ ಎಂದು ಮಹಿಳೆಗೆ ಮನೆಯವರೇ ಮನುಷ್ಯರ ಎಲುಬಿನ ಪುಡಿ ತಿನ್ನಿಸಿದ್ರು!

ಪುಣೆ: ನಾನಾ ಕಾರಣಗಳಿಗಾಗಿ ವಾಮಾಚಾರ-ಮಾಟಮಂತ್ರಗಳನ್ನು ಮಾಡುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಮಕ್ಕಳಾಗಲಿ ಎಂದು ವಾಮಾಚಾರದ ಮೊರೆ ಹೋಗಿದ್ದು, ಮಹಿಳೆಯೊಬ್ಬರಿಗೆ ಮನೆಯವರೇ ಮನುಷ್ಯನ ಎಲುಬಿನ ಪುಡಿ ತಿನ್ನಿಸಿದ್ದಾರೆ. ಪುಣೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಇಲ್ಲೊಬ್ಬಳು ಮಹಿಳೆಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಸಂತಾನಕ್ಕಾಗಿ ಆ ಮನೆಯವರು ವಾಮಾಚಾರದ ಮೊರೆ ಹೋಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಗಂಡ ಹಾಗೂ ಆತನ ಮನೆಯರು ಮತ್ತು ವಾಮಾಚಾರಿ ಸೇರಿದಂತೆ ಏಳು ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾಂತ್ರಿಕ ಹೇಳಿದಂತೆ ಮಹಿಳೆಗೆ ಪತಿ … Continue reading ಮಕ್ಕಳಾಗಲಿ ಎಂದು ಮಹಿಳೆಗೆ ಮನೆಯವರೇ ಮನುಷ್ಯರ ಎಲುಬಿನ ಪುಡಿ ತಿನ್ನಿಸಿದ್ರು!