ಕಂಗನಾ ನಂತರ ಸೋನು ಸೂದ್​ ವಿರುದ್ಧ ಮೊಕದ್ದಮೆ ಹೇರಿದ ಬೃಹನ್ಮುಂಬೈ ಪಾಲಿಕೆ

ಮುಂಬೈ: ಬಾಲಿವುಡ್​ ನಟಿ ಕಂಗನಾ ರಣಾವತ್​ ಅವರ ಕಚೇರಿಯ ಕಟ್ಟಡವನ್ನು ಬೃಹನ್ಮುಂಬೈ ಪಾಲಿಕೆಯವರು (ಬಿಎಂಪಿ) ಧ್ವಂಸ ಮಾಡಲು ಯತ್ನಿಸಿರುವ ವಿಚಾರ ಎಲ್ಲರಿಗೂ ಗೊತ್ತಿರುವುದೇ. ಕಂಗನಾ ನಂತರ ಇದೀಗ ಮತ್ತೊಬ್ಬ ಬಾಲಿವುಡ್​ ನಟನ ವಿರುದ್ಧ ಬಿಎಂಪಿ ಮೊಕದ್ದಮೆ ದಾಖಲಿಸಿದೆ. ಲಾಕ್​ಡೌನ್​ ಸಮಯದಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡಿ ರಿಯಲ್​ ಹೀರೋ ಎನಿಸಿಕೊಂಡ ನಟ ಸೋನು ಸೂದ್​ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ‘ಅಮ್ಮ’ನ ಆಪ್ತೆಗೆ ಜ. 27ರಂದು ಬಿಡುಗಡೆ ಭಾಗ್ಯ?; ವಕೀಲರಿಂದ ಹೊರಬಿತ್ತು ಮಾಹಿತಿ.. ಸೋನು ಸೂದ್​ … Continue reading ಕಂಗನಾ ನಂತರ ಸೋನು ಸೂದ್​ ವಿರುದ್ಧ ಮೊಕದ್ದಮೆ ಹೇರಿದ ಬೃಹನ್ಮುಂಬೈ ಪಾಲಿಕೆ