2023ರಿಂದ ದುಬಾರಿ ಆಗಲಿವೆ ಕಾರುಗಳು; ಯಾವ ಕಂಪೆನಿಗಳು ಎಷ್ಟು ಬೆಲೆ ಏರಿಸಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ….

ನವದೆಹಲಿ: 2023 ಬರುತ್ತಿದ್ದಂತೆ ಭಾರತದಲ್ಲಿ ವಾಹನಗಳು ದುಬಾರಿಯಾಗಲಿವೆ. ಭಾರತದ ಪ್ರಮುಖ ವಾಹನ ತಯಾರಕರು ಮುಂದಿನ ತಿಂಗಳಿನಿಂದ ವಿವಿಧ ಮಾದರಿಗಳ ಬೆಲೆ ಏರಿಸುವುದಾಗಿ ಘೋಷಿಸಿದ್ದಾರೆ. ಇದು ಏಪ್ರಿಲ್ 2023 ರಿಂದ ಜಾರಿಗೆ ಬರಲಿದೆ. ಹೊಸ ಮಾನದಂಡಗಳ ಪ್ರಕಾರ, ವಾಹನ ಚಲಾಯಿಸುವಾಗ ರಿಯಲ್​ ಟೈಮ್​ ಎಮಿಷನ್ ಮಟ್ಟವನ್ನು ಮೇಲ್ವಿಚಾರಣೆ ಮಾಡಲು ವಾಹನಗಳು ಆನ್‌ಬೋರ್ಡ್ ಅಟೋ-ಎಮಿಷನ್​ ಡಿಟೆಕ್ಟರ್​ ಸಾಧನವನ್ನು ಹೊಂದಿರಬೇಕು. ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ, ಹ್ಯುಂಡೈ, ಟಾಟಾ ಮೋಟಾರ್ಸ್, ಮರ್ಸಿಡಿಸ್-ಬೆನ್ಜ್, ಆಡಿ, ರೆನಾಲ್ಟ್, ಕಿಯಾ ಇಂಡಿಯಾ ಮತ್ತು ಎಂಜಿ ಮೋಟಾರ್‌ … Continue reading 2023ರಿಂದ ದುಬಾರಿ ಆಗಲಿವೆ ಕಾರುಗಳು; ಯಾವ ಕಂಪೆನಿಗಳು ಎಷ್ಟು ಬೆಲೆ ಏರಿಸಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ….