ಅಮೇಜಾನ್​ನಿಂದ “ಹೋಮ್​” ಡೆಲಿವರಿ: ಮಡಚಬಹುದು, ಸಾಗಿಸಲು ಸುಲಭ, ಬೆರಗಾಗುವಂತಿದೆ ಇದರ ಬೆಲೆ

ನವದೆಹಲಿ: ಅಮೇಜಾನ್​ನಲ್ಲಿ ನಾವು ಹೋಮ್​ ಡಿಲಿವರಿ ಬಗ್ಗೆ ಕೇಳಿದ್ದೇವೆ ಆದರೆ ಈಗ ಹೋಮೇ ಡಿಲಿವರಿ ಆಗುತ್ತಿದೆ. ಅಚ್ಚರಿಯಾದರೂ ಇದು ಸತ್ಯ. ಮಡಚಬಹುದಾದ ಹಾಗೂ ಸುಲಭವಾಗಿ ಸಾಗಿಸಬಹುದಾದ ಮನೆಯನ್ನು ಅಮೇಜಾನ್​ ಮಾರಾಟ ಮಾಡುತ್ತಿದೆ. ಈ ಮನೆಯ ವಿಶೇಷತೆ ಏನು? ಬೆಲೆ ಎಷ್ಟು? ಎಂಬುದರ ಬಗ್ಗೆ ನಾವೀಗ ತಿಳಿದುಕೊಳ್ಳೋಣ. ಕಳೆದ ಮಂಗಳವಾರ ಅಮೆರಿಕದ ಟಿಕ್​ಟಾಕ್​ ಬಳಕೆದಾರರೊಬ್ಬರು ಅಮೇಜಾನ್​ನಲ್ಲಿ ಫೋಲ್ಡೇಬಲ್​ ಮನೆಯನ್ನು ಖರೀದಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಈ ಫೋಲ್ಡೆಬಲ್​ ಮನೆ ಭಾರಿ ಸುದ್ದಿಯಾಗಿದೆ. ಅಮೆರಿಕದಲ್ಲಿ … Continue reading ಅಮೇಜಾನ್​ನಿಂದ “ಹೋಮ್​” ಡೆಲಿವರಿ: ಮಡಚಬಹುದು, ಸಾಗಿಸಲು ಸುಲಭ, ಬೆರಗಾಗುವಂತಿದೆ ಇದರ ಬೆಲೆ