ಪಶ್ಚಿಮಬಂಗಾಳದಲ್ಲಿ 18ವರ್ಷದ ಯುವಕನಿಗೆ ಕರೊನಾ ವೈರಸ್​; ಆತನ ಇಡೀ ಕುಟುಂಬದ ವಿರುದ್ಧ ದೀದಿ ಕಿಡಿ

ಕೋಲ್ಕತ್ತ: ಇಲ್ಲಿನ ಮಹಿಳಾ ಐಎಎಸ್​ ಅಧಿಕಾರಿಯ ಮಗನೋರ್ವನಿಗೆ ಕರೊನಾ ವೈರಸ್​ ತಗುಲಿದೆ. ಈಗ ಆ ಯುವಕ, ಆತನ ತಂದೆ ತಾಯಿ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಕಿಡಿಕಾರಿದ್ದಾರೆ. ಈ ಯುವಕನ ತಾಯಿ ಐಎಸ್​ಎಸ್ ಅಧಿಕಾರಿ. ತಂದೆ ವೈದ್ಯ. ಲಂಡನ್​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಈತ ಭಾನುವಾರ ವಾಪಸ್​ ಬಂದಿದ್ದ. ವಿದೇಶದಿಂದ ಬಂದವರು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಆದೇಶವಿದ್ದರೂ ಅದನ್ನು ತಲೆಗೆ ಹಾಕಿಕೊಂಡಿರಲಿಲ್ಲ. ಯುಕೆಯಿಂದ ವಾಪಸ್​ ಬಂದವನೇ ಹಲವರನ್ನು ಭೇಟಿಯಾಗಿದ್ದ. ಅನೇಕ ಸ್ಥಳಕ್ಕೆ ತೆರಳಿದ್ದ. … Continue reading ಪಶ್ಚಿಮಬಂಗಾಳದಲ್ಲಿ 18ವರ್ಷದ ಯುವಕನಿಗೆ ಕರೊನಾ ವೈರಸ್​; ಆತನ ಇಡೀ ಕುಟುಂಬದ ವಿರುದ್ಧ ದೀದಿ ಕಿಡಿ