ಬಕ್ರೀದ್​ಗಾಗಿ ನೀಡಲಾಗಿರುವ ಸಡಿಲಿಕೆ ಹಿಂಪಡೆಯದಿದ್ದರೆ ಕೋರ್ಟ್​ಗೆ ಹೋಗುತ್ತೇವೆ; ಕೇರಳ ಸರ್ಕಾರಕ್ಕೆ ಐಎಂಎ ಎಚ್ಚರಿಕೆ

ನವದೆಹಲಿ: ಕೇರಳದಲ್ಲಿ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಭಾರೀ ಏರಿಕೆ ಕಾಣುತ್ತಿದ್ದರೂ ಅದನ್ನು ಲೆಕ್ಕಿಸದೆ, ಬಕ್ರೀದ್ ಆಚರಣೆಗಾಗಿ ಲಾಕ್​ಡೌನ್ ಸಡಿಲಿಕೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಅಸಮಾಧಾನ ವ್ಯಕ್ತಪಡಿಸಿದೆ. ಸಡಿಲಿಕೆಯನ್ನು ಹಿಂಪಡೆಯದೇ ಇದ್ದರೆ ರಾಜ್ಯ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದೆ. ದೇಶದಲ್ಲಿ ಕರೊನಾ ಮೂರನೇ ಅಲೆ ಭೀತಿ ಇದೆ. ಹೀಗಿರುವಾಗ ಲಾಕ್​ಡೌನ್ ನಿಯಮಗಳನ್ನು ಸಡಿಲಿಸುವುದು ಸೂಕ್ತವಲ್ಲ. ಕೇರಳ ಬಕ್ರೀದ್ ಆಚರಣೆಗಾಗಿ ಸಡಿಲಿಕೆ ನೀಡಿದೆ. ಒಂದು ವೇಳೆ ಆ … Continue reading ಬಕ್ರೀದ್​ಗಾಗಿ ನೀಡಲಾಗಿರುವ ಸಡಿಲಿಕೆ ಹಿಂಪಡೆಯದಿದ್ದರೆ ಕೋರ್ಟ್​ಗೆ ಹೋಗುತ್ತೇವೆ; ಕೇರಳ ಸರ್ಕಾರಕ್ಕೆ ಐಎಂಎ ಎಚ್ಚರಿಕೆ