ಇಂಥಾ ಡ್ರೆಸ್​ ಧರಿಸಿದ್ರೆ ರೇಪ್​ ಆಗ್ತೀರಾ! ನಟಿ ಅನುಸೂಯ ಭಾರಧ್ವಜ್​ ಕಾಮೆಂಟ್​ ವೈರಲ್​

ಹೈದರಾಬಾದ್​: ಟಾಲಿವುಡ್​ ನಟಿ, ನಿರೂಪಕಿ ಅನಸೂಯ ಭಾರದ್ವಾಜ್ ಸ್ತ್ರೀವಾದಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೆಣ್ಣುಮಕ್ಕಳು ಆತ್ಮವಿಶ್ವಾಸದಿಂದ ಇರಬೇಕು ಎನ್ನುತ್ತಾರೆ ಅನುಸೂಯ. ಇತ್ತೀಚೆಗೆ, ಅವರು ಹೆಣ್ಣು ಮಕ್ಕಳ ನಿಂದನೆಯ ಬಗ್ಗೆ ಪ್ರಮುಖ ಪೋಸ್ಟ್ ಒಂದನ್ನು ಮಾಡಿದ್ದಾರೆ. ಅನಸೂಯ ಅವರು ಆತ್ಮಸ್ಥೈರ್ಯದ ಜೀವಂತ ಉದಾಹರಣೆ. ಮಹಿಳೆಯರ ಹಕ್ಕುಗಳ ಬಗ್ಗೆ ಧ್ವನಿ ಎತ್ತುವುದರಲ್ಲಿ ಸದಾ ಮುಂದಿರುತ್ತಾರೆ. ಹುಡುಗಿಯರ ಮೇಲಿನ ನಿರ್ಬಂಧಗಳನ್ನು ಅವರು ಸಹಿಸುವುದಿಲ್ಲ. ಅದರಲ್ಲೂ ಡ್ರೆಸ್ಸಿಂಗ್ ಅನ್ನು ಟೀಕಿಸುವವರ ವಿರುದ್ಧ ಉರಿದು ಬೀಳುತ್ತಾರೆ. ಜಬರ್ದಸ್ತ್ ಶೋನಲ್ಲಿ ಅನಸೂಯಾ ಧರಿಸಿದ್ದ ಬಟ್ಟೆಗಳು ಈ … Continue reading ಇಂಥಾ ಡ್ರೆಸ್​ ಧರಿಸಿದ್ರೆ ರೇಪ್​ ಆಗ್ತೀರಾ! ನಟಿ ಅನುಸೂಯ ಭಾರಧ್ವಜ್​ ಕಾಮೆಂಟ್​ ವೈರಲ್​