PHOTOS| ಬಿಕಿನಿ ಬ್ಯೂಟಿ ಯಾರೆಂದು ಗುರುತಿಸುವಿರಾ? ಕನ್ನಡಿಗರಿಗೂ ಚಿರಪರಿಚಿತ ಈ ಮಾದಕ ನಟಿ!

ನವದೆಹಲಿ: ಮಾಲ್ಡೀವ್ಸ್​ ಪ್ರವಾಸಿಗರ ನೆಚ್ಚಿನ ತಾಣ ಎಂಬುದರಲ್ಲಿ ಸಂಶಯವೇ ಇಲ್ಲ. ಅದರಲ್ಲೂ ಸಿನಿಮಾ ನಟಿಯರಿಗಂತೂ ಮಾಲ್ಡೀವ್ಸ್​ ಕಡಲ ಕಿನಾರೆಯೆಂದರೆ ಎಲ್ಲಲ್ಲಿದ ಪ್ರೀತಿ. ಹೀಗಾಗಿಯೇ ಬಿಕಿನಿ ತೊಟ್ಟು ಬೀಚ್​ನಲ್ಲಿ ಮಿಂದೇಳುವ ಮೂಲಕ ಸಖತ್​ ಎಂಜಾಯ್​ ಮಾಡುತ್ತಾರೆ. ಇದಕ್ಕೆ ಸಂಬಂಧಪಟ್ಟ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅಭಿಮಾನಿಗಳ ಮನತಣಿಸುವುದಲ್ಲದೇ ಸಖತ್​ ಲೈಕ್ಸ್​ಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ಕರೊನಾ ಲಾಕ್​ಡೌನ್​ನಿಂದ ಮನೆಯಲ್ಲೇ ಲಾಕ್​ ಆಗಿದ್ದ ನಟಿಯರು ಲಾಕ್​ಡೌನ್​ ಮುಕ್ತವಾಗುತ್ತಿದ್ದಂತೆ ಸಾಲು ಸಾಲಾಗಿ ಮಾಲ್ಡೀವ್ಸ್​ ಕಡೆ ಹೆಜ್ಜೆ ಇಟ್ಟಿದ್ದಾರೆ. ಇತ್ತೀಚೆಗಷ್ಟೇ ಸಮಂತಾ, ಶಾನ್ವಿ ಶ್ರೀವಾತ್ಸವ್, … Continue reading PHOTOS| ಬಿಕಿನಿ ಬ್ಯೂಟಿ ಯಾರೆಂದು ಗುರುತಿಸುವಿರಾ? ಕನ್ನಡಿಗರಿಗೂ ಚಿರಪರಿಚಿತ ಈ ಮಾದಕ ನಟಿ!