ಡಿಟಿಎಚ್​ ಪರಿಷ್ಕೃತ ಮಾರ್ಗದರ್ಶಿಗೆ ಸಚಿವ ಸಂಪುಟ ಒಪ್ಪಿಗೆ – ಪರವಾನಗಿ 20 ವರ್ಷಕ್ಕೆ, ಎಫ್​ಡಿಐ 100%

ನವದೆಹಲಿ: ದೇಶದಲ್ಲಿ ಡೈರೆಕ್ಟ್ ಟು ಹೋಮ್ (ಡಿಟಿಎಚ್​) ಸೇವೆಗಳಿಗೆ ಸಂಬಂಧಿಸಿದ ಪರಿಷ್ಕೃತ ಮಾರ್ಗಸೂಚಿಗೆ ಕೇಂದ್ರ ಸಚಿವ ಸಂಪುಟ ಇಂದು ಒಪ್ಪಿಗೆ ನೀಡಿದೆ. ಇದರಂತೆ, 20 ವರ್ಷಕ್ಕೆ ಅನ್ವಯವಾಗುವಂತೆ ಡಿಟಿಎಚ್​ ಪರವಾನಗಿ ಒದಗಿಸುವುದು, ಡಿಟಿಎಚ್​ ಕ್ಷೇತ್ರದಲ್ಲಿ ಶೇಕಡ 100 ವಿದೇಶಿ ನೇರ ಹೂಡಿಕೆ ಅವಕಾಶ ನೀಡುವುದು ಮುಂತಾದ ಅಂಶಗಳ ಸೇರ್ಪಡೆಯಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ. ಭಾರತದಲ್ಲಿ 6 ಕೋಟಿಗೂ ಅಧಿಕ ಮನೆಗಳಿಗೆ ಡಿಟಿಎಚ್ ಸೇವೆ ಲಭ್ಯವಿದೆ. ವಾಣಿಜ್ಯ ಸಚಿವಾಲಯ ಈ ಹಿಂದೆಯೇ ಶೇಕಡ 100 … Continue reading ಡಿಟಿಎಚ್​ ಪರಿಷ್ಕೃತ ಮಾರ್ಗದರ್ಶಿಗೆ ಸಚಿವ ಸಂಪುಟ ಒಪ್ಪಿಗೆ – ಪರವಾನಗಿ 20 ವರ್ಷಕ್ಕೆ, ಎಫ್​ಡಿಐ 100%