ನವಭಾರತಕ್ಕಾಗಿ ಮಿಷನ್​ ಕರ್ಮಯೋಗಿ; ನಾಗರಿಕ ಸೇವಾ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಸಮ್ಮತಿ

ನವದೆಹಲಿ: ಕೇಂದ್ರ ಸಚಿವ ಸಂಪುಟ ಸಭೆಯು ‘ಮಿಷನ್​ ಕರ್ಮಯೋಗಿ’ ಯೋಜನೆಗೆ ಸಮ್ಮತಿ ನೀಡಿದೆ ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್​ ತಿಳಿಸಿದ್ದಾರೆ. ಐಎಎಸ್​, ಐಪಿಎಸ್​ ಸೇರಿ ಅಖಿಲ ಭಾರತ ನಾಗರಿಕ ಸೇವಾ ವಲಯದ ನೇಮಕಾತಿ ನಂತರದ ಪ್ರಕ್ರಿಯೆಗಳಲ್ಲಿ ಮಹತ್ತರ ಬದಲಾವಣೆಗೆ ಈ ಯೋಜನೆ ಕಾರಣವಾಗಲಿದೆ ಎಂದೇ ಹೇಳಲಾಗಿದೆ. ಈ ಯೋಜನೆಯು ವ್ಯಕ್ತಿಗತ (ಸರ್ಕಾರಿ ಅಧಿಕಾರಿಗಳು) ಹಾಗೂ ಸಾಂಸ್ಥಿಕ ಸಾಮರ್ಥ್ಯ ವರ್ಧನೆಯನ್ನು ಮುಖ್ಯ ಉದ್ದೇಶವಾಗಿಸಿಕೊಂಡಿದೆ. ಮೇಲಸ್ತರದಲ್ಲಿ ಪ್ರಧಾನಿ ನೇತೃತ್ವದಲ್ಲಿ ಮಾನವ ಸಂಪನ್ಮೂಲ ಮಂಡಳಿ (ಎಚ್​ಆರ್​ ಕೌನ್ಸಿಲ್​) ಇರಲಿದೆ. ಇದರಲ್ಲಿ … Continue reading ನವಭಾರತಕ್ಕಾಗಿ ಮಿಷನ್​ ಕರ್ಮಯೋಗಿ; ನಾಗರಿಕ ಸೇವಾ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಸಮ್ಮತಿ