ಈ ಚುನಾವಣೆ ಬಿಜೆಪಿ ವರ್ಸಸ್ ಕಾಂಗ್ರೆಸ್​ ಅಲ್ಲ, ಇದು ಬಜರಂಗಿ ವರ್ಸಸ್ ತಾಲಿಬಾನ್: ಸಿ.ಟಿ.ರವಿ

ದಾವಣಗೆರೆ: ಈ ಸಲದ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಅಲ್ಲ, ಇದು ಬಜರಂಗಿ ವರ್ಸಸ್ ತಾಲಿಬಾನ್ ಚುನಾವಣೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ. ಇಂದು ದಾವಣಗೆರೆಯ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸಾರ್ವಜನಿಕ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು. ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಪರ ಪ್ರಚಾರ ನಡೆಸಿದ ಸಿ.ಟಿ.ರವಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್​ನವರು ಕುಂಕುಮ ಅಳಿಸಿಕೊಳ್ಳುತ್ತಾರೆ. ಕುಂಕುಮ ನೋಡಿದರೆ ಹೆದರಿಕೆ ಬರುತ್ತೆ ಅಂತಾರೆ. … Continue reading ಈ ಚುನಾವಣೆ ಬಿಜೆಪಿ ವರ್ಸಸ್ ಕಾಂಗ್ರೆಸ್​ ಅಲ್ಲ, ಇದು ಬಜರಂಗಿ ವರ್ಸಸ್ ತಾಲಿಬಾನ್: ಸಿ.ಟಿ.ರವಿ