ಪುರಿ ಜಗನ್ನಾಥ ರೂಪವನ್ನೇ ಹೋಲುವ ಪತಂಗ ಪತ್ತೆ! ಗ್ರಾಮಸ್ಥರ ಮಾತು ಕೇಳಿದ್ರೆ ಬೆರಗಾಗ್ತೀರಾ!

ತೆಂಟುಲಿಖುಂತಿ (ಒಡಿಶಾ): ಪ್ರಕೃತಿಯ ವೈಚಿತ್ರ್ಯಗಳೇ ಅಂತದ್ದು. ಇದರಲ್ಲಿ ಅದೇನೇನೋ ಅಚ್ಚರಿಗಳು ಅಡಗಿರುತ್ತವೆ. ಭೇದಿಸಲಾಗದಷ್ಟು ರಹಸ್ಯಗಳು ಸಹ ಅಡಗಿವೆ. ಭೇದಿಸಿದಂತಹ ರಹಸ್ಯಗಳು ಮಾನವನ ಹುಬ್ಬೇರಿಸಿಯು ಇದೆ. ಒಟ್ಟಾರೆ ಪ್ರಕೃತಿ ಎಂದರೆ ಅದೊಂದು ವಿಸ್ಮಯಗಳ ತಾಣ. ಆ ವಿಸ್ಮಯವನ್ನು ಗಮನಿಸಿ, ಆಸ್ವಾದಿಸುವ ಕಣ್ಣು ಇರಬೇಕಷ್ಟೇ. ಅಂಥದ್ದೆ ಒಂದು ವಿಸ್ಮಯ ಒಡಿಶಾದ ಗ್ರಾಮವೊಂದರಲ್ಲಿ ಕಂಡುಬಂದಿದೆ. ಹೌದು. ಪತಂಗ (ಬಟರ್​ಫ್ಲೈ) ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಅದರಲ್ಲಿನ ಬಣ್ಣದ ಚಿತ್ತಾರ ಮನಸ್ಸಿಗೆ ಮುದ ನೀಡುತ್ತದೆ. ಅದರ ಸ್ವಚ್ಛಂದ ಹಾರಾಟ ನೋಡಿ ನಾವು ಹೀಗೆ … Continue reading ಪುರಿ ಜಗನ್ನಾಥ ರೂಪವನ್ನೇ ಹೋಲುವ ಪತಂಗ ಪತ್ತೆ! ಗ್ರಾಮಸ್ಥರ ಮಾತು ಕೇಳಿದ್ರೆ ಬೆರಗಾಗ್ತೀರಾ!