VIDEO| ಡ್ರೈವಿಂಗ್ ಪರೀಕ್ಷೆ ಮುಗಿಸಿ​ ಲೈಸೆನ್ಸ್​ ಪಡೆದ ಹತ್ತೇ ನಿಮಿಷದಲ್ಲಿ ಕಾರನ್ನು ನದಿಗೆ ಹಾರಿಸಿದ ಚಾಲಕ!

ಬೀಜಿಂಗ್​: ಡ್ರೈವಿಂಗ್​ ಪರೀಕ್ಷೆ ಮುಗಿಸಿ ಲೈಸೆನ್ಸ್​ ಪಡೆದ ಹತ್ತೇ ನಿಮಿಷದಲ್ಲಿ ಚಾಲಕನೊಬ್ಬ ತನ್ನ ಕಾರನ್ನು ಸೇತುವೆಯಿಂದ ನದಿಗೆ ಹಾರಿಸಿದ ಘಟನೆ ಚೀನಾದಲ್ಲಿ ನಡೆದಿರುವುದಾಗಿ ಶುಕ್ರವಾರ ವರದಿಯಾಗಿದೆ. ಚಾಲಕನನ್ನು ಜಾಂಗ್​ ಎಂದು ಗುರುತಿಸಲಾಗಿದೆ. ಡ್ರೈವಿಂಗ್​ ಲೈಸೆನ್ಸ್​ ಪಡೆದ ಬಳಿಕ ಇಲಾಖೆಯಿಂದ ಬಂದ ಅಭಿನಂದನಾ ಸಂದೇಶಕ್ಕೆ ಪ್ರತಿಕ್ರಿಯಿಸುವ ಭರದಲ್ಲಿ ಕಾರಿನ ನಿಯಂತ್ರಣ ಕಳೆದುಕೊಂಡು ನದಿಗೆ ಹಾರಿಸಿದ್ದಾನೆ. ಫೆ. 21ರಂದು ಚೀನಾದ ಜುನಿ ನಗರದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜುನಿ ಸಂಚಾರಿ ಪೊಲೀಸರು ಘಟನೆಗೆ ಸಂಬಂಧಪಟ್ಟ ಫೋಟೋವನ್ನು … Continue reading VIDEO| ಡ್ರೈವಿಂಗ್ ಪರೀಕ್ಷೆ ಮುಗಿಸಿ​ ಲೈಸೆನ್ಸ್​ ಪಡೆದ ಹತ್ತೇ ನಿಮಿಷದಲ್ಲಿ ಕಾರನ್ನು ನದಿಗೆ ಹಾರಿಸಿದ ಚಾಲಕ!