ರಾಜಧಾನಿಯಲ್ಲಿ ಬಸ್​ ನಿಲ್ದಾಣಗಳೇ ನಾಪತ್ತೆ!; ಒಂದು ತಿಂಗಳ ಬಳಿಕ ದೂರು ದಾಖಲು!

ಬೆಂಗಳೂರು: ಬಸ್​ನಲ್ಲಿ ಪರ್ಸ್ ಕಾಣೆಯಾಗುವುದು, ಬಸ್​ ನಿಲ್ದಾಣದಲ್ಲಿ ಬ್ಯಾಗ್ ಕಳೆದುಹೋಗುವುದು ಮಾತ್ರವಲ್ಲ ಬಸ್ ಮಿಸ್ ಆಗಿದ್ದನ್ನೂ ಕೇಳಿದ್ದೇವೆ. ಆದರೆ ಇದೀಗ ಬಸ್​ ನಿಲ್ದಾಣವೇ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಚ್ಚರಿ ಎಂದರೆ ಹೀಗೆ ಬಸ್​ ಸ್ಟ್ಯಾಂಡ್ ನಾಪತ್ತೆಯಾದ ತಿಂಗಳ ಬಳಿಕ ದೂರು ದಾಖಲಾಗಿದೆ. ಆಯುಕ್ತರ ಕಚೇರಿ ಹಿಂಭಾಗದಲ್ಲಿ ಇರುವ ಕನ್ನಿಂಗ್‌ಹ್ಯಾಮ್ ರಸ್ತೆಯ ಕಾಫಿ ಡೇ ಎದುರು 10 ಲಕ್ಷ ರೂ. ವೆಚ್ಚದಲ್ಲಿ ಬಿಬಿಎಂಪಿಯಿಂದ ಸ್ಟೇನ್ ಲೆಸ್ ಸ್ಟೀಲ್‌ನಲ್ಲಿ ಈ ಬಸ್‌ ತಂಗುದಾಣ ನಿರ್ಮಿಸಲಾಗಿತ್ತು. ಆದರೆ ದುಷ್ಕರ್ಮಿಗಳು ಆ … Continue reading ರಾಜಧಾನಿಯಲ್ಲಿ ಬಸ್​ ನಿಲ್ದಾಣಗಳೇ ನಾಪತ್ತೆ!; ಒಂದು ತಿಂಗಳ ಬಳಿಕ ದೂರು ದಾಖಲು!