ಮಹಿಳಾ’ಶಕ್ತಿ’: ತೆಲಂಗಾಣ ಬಸ್​ಗಳಲ್ಲಿ ಪುರುಷರಿಗೆ 20 ಸೀಟು ಮೀಸಲು?!

Bus free effect for women: Reserve 20 seats for men ಹೈದರಾಬಾದ್​: ಕರ್ನಾಟಕದಂತೆ ತೆಲಂಗಾಣದಲ್ಲೂ ಕಾಂಗ್ರೆಸ್ ಸರಕಾರ ತಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಪುರುಷರಿಗೆ ಸೀಟು ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ಬಸ್‌ಗಳಲ್ಲಿ ನೂಕುನುಗ್ಗಲು ಹೆಚ್ಚುತ್ತಿದ್ದು, ಎಲ್ಲ ಸೀಟುಗಳನ್ನೂ ಮಹಿಳೆಯರೇ ಅಕ್ರಮಿಸುತ್ತಿತ್ತಿದ್ದಾರೆ. ಇದರಿಂದ ಪುರುಷರು ನೂರಾರು ಕಿಮೀ ನಿಂತು ಪ್ರಯಾಣಿಸುವ ಸ್ಥಿತಿ ಎದುರಾಗಿದೆ. ಅಷ್ಟೇ ಏಕೆ ಗಂಡಸರು ಬಸ್‌ ಹಿಡಿದು ಹೋಗುವ ಸ್ಥಿತಿ ಮಾಯವಾಗುತ್ತಿದೆ. ಟಿಕೆಟ್ ಖರೀದಿಸಿದರೂ ತಮಗೆ ಸೀಟು ಇಲ್ಲ ಎಂದರೆ ಹೇಗೆ … Continue reading ಮಹಿಳಾ’ಶಕ್ತಿ’: ತೆಲಂಗಾಣ ಬಸ್​ಗಳಲ್ಲಿ ಪುರುಷರಿಗೆ 20 ಸೀಟು ಮೀಸಲು?!