ಚಾಲಕನ ನಿಯಂತ್ರಣ ತಪ್ಪಿ ನಿರ್ವಾಹಕನಿಗೆ ಗುದ್ದಿದ ಬಸ್​; ತುಂಡು ತುಂಡಾದ ದೇಹ

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಬಿಎಂಟಿಸಿ ಬಸ್​ ನಿರ್ವಾಹಕನಿಗೆ ಗುದ್ದಿದ ಕಾರಣ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನ ಯಲಹಂಕ ಬಸ್​ ಡಿಪೋದಲ್ಲಿ ನಡೆದಿದೆ. ನಿರ್ವಾಹಕ ಸೋಮಪ್ಪ ಮೃತ ದೂರ್ದೈವಿ ಎಂದು ತಿಳಿದು ಬಂದಿದ್ದು ಇವರು 402b/10 ನಂಬರ್ ಬಸ್​ನ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ತುಂಡು ತುಂಡಾದ ದೇಹ ಇನ್ನು ಚಾಲಕನ ನಿಯಂತ್ರಣ ತಪ್ಪಿ​ ವೇಗವಾಗಿ ಬಸ್​ ಬಂದು ಗೋಡೆಗೆ ಗುದ್ದಿ ಪರಿಣಾಮ ನಿರ್ವಾಹಕ ಸೋಮಪ್ಪ ಇದೆರಡರ ನಡುವೆ ಸಿಲುಕಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.  ಬಸ್‌ … Continue reading ಚಾಲಕನ ನಿಯಂತ್ರಣ ತಪ್ಪಿ ನಿರ್ವಾಹಕನಿಗೆ ಗುದ್ದಿದ ಬಸ್​; ತುಂಡು ತುಂಡಾದ ದೇಹ