ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕೊಹ್ಲಿ, ಅಶ್ವಿನ್, ಪಂತ್‌ಗೆ ದಾಖಲೆ ನಿರೀಕ್ಷೆ

ಸೆಂಚುರಿಯನ್: ಚೊಚ್ಚಲ ಟೆಸ್ಟ್ ಸರಣಿ ಗೆಲುವಿನ ಮಹತ್ವಾಕಾಂಕ್ಷೆಯೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಭಾರತ ತಂಡದ ಆಟಗಾರರು ಕೆಲ ವೈಯಕ್ತಿಕ ದಾಖಲೆಗಳನ್ನು ಬರೆಯುವ ಹಂಬಲದಲ್ಲಿದ್ದಾರೆ. ಭಾನುವಾರದಿಂದ ನಡೆಯಲಿರುವ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾಯಕ ವಿರಾಟ್ ಕೊಹ್ಲಿ, ಸ್ಪಿನ್ನರ್ ಆರ್. ಅಶ್ವಿನ್, ವೇಗಿಗಳಾದ ಮೊಹಮದ್ ಶಮಿ, ಜಸ್‌ಪ್ರೀತ್ ಬುಮ್ರಾ ಮತ್ತು ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ದಾಖಲೆ ಬರೆಯುವ ಅವಕಾಶ ಹೊಂದಿದ್ದಾರೆ. ಕಪಿಲ್ ಹಿಂದಿಕ್ಕುವತ್ತ ಅಶ್ವಿನ್ ನ್ಯೂಜಿಲೆಂಡ್ ವಿರುದ್ಧದ ತವರಿನ ಸರಣಿಯಲ್ಲಿ ಹರ್ಭಜನ್ ಸಿಂಗ್‌ರನ್ನು ಹಿಂದಿಕ್ಕಿರುವ ಸ್ಪಿನ್ನರ್ … Continue reading ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕೊಹ್ಲಿ, ಅಶ್ವಿನ್, ಪಂತ್‌ಗೆ ದಾಖಲೆ ನಿರೀಕ್ಷೆ