ಈಜುಕೊಳದಲ್ಲಿ ಮಿಂದೆದ್ದ ಎಮ್ಮೆಗಳು! ದಂಪತಿಗಾದ ನಷ್ಟದ ಮೊತ್ತ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ

ಲಂಡನ್​: ಎಮ್ಮೆಗಳ ಹಿಂಡೊಂದು ದಾರಿ ತಪ್ಪಿ ಮನೆಯೊಂದರ ಆವರಣಕ್ಕೆ ನುಗ್ಗಿದ್ದಲ್ಲದೆ, ದಂಪತಿ ನಿರ್ಮಿಸಿದ್ದ ಹೊಸ ಈಜುಕೊಳದ ನೀರಿನಲ್ಲಿ ಮಿಂದೇಳಿವೆ. ಇದರ ಪರಿಣಾಮ ದಂಪತಿಗೆ ಭಾರೀ ಪ್ರಮಾಣದಲ್ಲೇ ನಷ್ಟವಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. 25 ಲಕ್ಷ ರೂ. ನಷ್ಟ ಈ ಘಟನೆ ಯುನೈಟೆಡ್​ ಕಿಂಗ್​ಡಮ್​ನಲ್ಲಿ ನಡೆದಿದೆ. 18 ಎಮ್ಮೆಗಳು ಹತ್ತಿರದ ತೋಟವೊಂದರಿಂದ ಎಸ್ಕೇಪ್​ ಆಗಿ ಎಸ್ಸೆಕ್ಸ್​ ಸ್ವಿಮ್ಮಿಂಗ್​ಪೂಲ್​ಗೆ ನುಗ್ಗಿದವು ಎಂದು ಬಿಬಿಸಿ ವರದಿ ಮಾಡಿದೆ. ಇದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ ಲಭ್ಯವಿದ್ದು, … Continue reading ಈಜುಕೊಳದಲ್ಲಿ ಮಿಂದೆದ್ದ ಎಮ್ಮೆಗಳು! ದಂಪತಿಗಾದ ನಷ್ಟದ ಮೊತ್ತ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ