ಗ್ಯಾರಂಟಿ ಬಜೆಟ್​ಗೆ ಸಿದ್ಧತೆ: ಬಿಜೆಪಿ ಯೋಜನೆಗೆ ಕೊಕ್; ಸಂಪನ್ಮೂಲ ಸಂಗ್ರಹಕ್ಕೆ ಆದ್ಯತೆ

ಬೆಂಗಳೂರು: ಹೊಸ ಸರ್ಕಾರ ರಚನೆಯ ಬಳಿಕ ಐದು ಗ್ಯಾರಂಟಿ ಯೋಜನೆ ಜಾರಿಗೆ ಅನುದಾನ ಹೊಂದಿಸಲು ಹಾಗೂ ಮತ್ತಷ್ಟು ಹೊಸ ಯೋಜನೆಗಳನ್ನು ಜಾರಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಂಡ ಆಯವ್ಯಯ ಮಂಡನೆಗೆ ತಯಾರಿ ಆರಂಭಿಸಿದೆ. ಪರಿಣಾಮ ಬಿಜೆಪಿ ಅವಧಿಯ ಹಲವು ಯೋಜನೆಗೆ ಕೊಕ್ ಬೀಳಲಿದ್ದು, ಸಂಪನ್ಮೂಲ ಕ್ರೋಡೀಕರಣ ಕಸರತ್ತು ನಡೆದಿದೆ. ಬಜೆಟ್ ಮಂಡನೆಗೆ ಜುಲೈ 7ರ ಮುಹೂರ್ತ ನಿಗದಿ ಆಗಿದೆ. ಇದಕ್ಕೆ ಪೂರಕವಾಗಿ ಹಣಕಾಸು ಇಲಾಖೆ ನೇತೃತ್ವದಲ್ಲಿ ಸರ್ವ ಇಲಾಖೆಗಳು ಕಾರ್ಯಪ್ರವೃತ್ತವಾಗಿವೆ. ಮುಂದಿನ ಎಂಟು ತಿಂಗಳ ಅವಧಿಗೆ ಆಯವ್ಯಯದಲ್ಲಿ … Continue reading ಗ್ಯಾರಂಟಿ ಬಜೆಟ್​ಗೆ ಸಿದ್ಧತೆ: ಬಿಜೆಪಿ ಯೋಜನೆಗೆ ಕೊಕ್; ಸಂಪನ್ಮೂಲ ಸಂಗ್ರಹಕ್ಕೆ ಆದ್ಯತೆ