ಪ್ರಧಾನಿ ಮೋದಿ ರೋಡ್ ಶೋ; ನಿರ್ಬಂಧಿತ-ಪರ್ಯಾಯ ರಸ್ತೆಗಳ ಪೂರ್ಣ ವಿವರ ಇಲ್ಲಿದೆ

ಬೆಂಗಳೂರು: ವಿಧಾನಸಭೆ ಚುನಾವಣೆ ನಿಮಿತ್ತ ಶನಿವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು, ನಗರದಲ್ಲಿ ರೋಡ್ ಶೋ ನಡೆಸಲಿರುವ ಹಿನ್ನೆಲೆಯಲ್ಲಿ ಭದ್ರತೆಗಾಗಿ ಮೂರು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ರೋಡ್ ಶೋ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ 4 ಮಂದಿ ಡಿಸಿಪಿಗಳು, 20 ಮಂದಿ ಎಸಿಪಿಗಳು, 68 ಮಂದಿ ಇನ್‌ಸ್ಪೆಕ್ಟರ್‌ಗಳು, 109 ಸಬ್ಇನ್‌ಸ್ಪೆಕ್ಟರ್‌ಗಳು, 2800 ಹೆಡ್ ಕಾನ್ಸ್​ಟೇಬಲ್​ಗಳ ಜತೆಗೆ ಕೆಎಸ್‌ಆರ್‌ಪಿ ಮತ್ತು ಸಿಎಆರ್ 10 ತುಕಡಿಗಳು ಭದ್ರತೆಯಲ್ಲಿರುತ್ತವೆ. 4.7 ಕಿ.ಮೀ. ರೋಡ್ ಶೋ … Continue reading ಪ್ರಧಾನಿ ಮೋದಿ ರೋಡ್ ಶೋ; ನಿರ್ಬಂಧಿತ-ಪರ್ಯಾಯ ರಸ್ತೆಗಳ ಪೂರ್ಣ ವಿವರ ಇಲ್ಲಿದೆ