ತಮ್ಮದೇ ಮೂತ್ರ ಕುಡಿದು ಜೀವ ಉಳಿಸಿಕೊಂಡ ಸಹೋದರರು; ಭೂಕಂಪದ ಅವಶೇಷಗಳಡಿ 1 ವಾರ ಜೀವನ್ಮರಣ ಹೋರಾಟ

ನವದೆಹಲಿ: ಒಂದು ವಾರದ ಹಿಂದೆ ಅಂದರೆ ಫೆ. 6ರ ಬೆಳಗಿನ ಜಾವ ಭಾರಿ ಭೂಕಂಪಕ್ಕೆ ಒಳಗಾದ ಟರ್ಕಿ-ಸಿರಿಯಾ ಆಮೇಲೆ ಸರಣಿ ಭೂಕಂಪನಗಳಿಗೆ ತುತ್ತಾಗಿ, ಬಹಳ ಸಾವು-ನೋವು ಸಂಭವಿಸಿತ್ತು. ಭೂಕಂಪನಗಳು ಸಂಭವಿಸಿ ಒಂದು ವಾರ ಕಳೆದರೂ ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದು ಭೂಕಂಪದ ತೀವ್ರತೆ ಹಾಗೂ ಅದು ಉಂಟುಮಾಡಿದ ಸಾವು-ನೋವು ಮತ್ತು ಹಾನಿಗಳಿಗೆ ನಿದರ್ಶನವಾಗಿದೆ. ವಿಶೇಷವೆಂದರೆ ಭೂಕಂಪದ ಅವಶೇಷಗಳ ನಡುವೆ ಸಿಲುಕಿ ನೂರಾರು ಗಂಟೆಗಳ ಕಾಲ ನರಳಿದ, ಅಂದರೆ ದುರಂತ ಸಂಭವಿಸಿದ ಒಂದು ವಾರದ ಬಳಿಕವೂ ಕೆಲವರು ಜೀವಂತ … Continue reading ತಮ್ಮದೇ ಮೂತ್ರ ಕುಡಿದು ಜೀವ ಉಳಿಸಿಕೊಂಡ ಸಹೋದರರು; ಭೂಕಂಪದ ಅವಶೇಷಗಳಡಿ 1 ವಾರ ಜೀವನ್ಮರಣ ಹೋರಾಟ