ಕಾರನ್ನೇ ಹೆಲಿಕಾಪ್ಟರ್​ ಮಾಡಿದ ಸಹೋದರರು; ವಿಡಿಯೋ ವೈರಲ್

ಲಖನೌ: ಸಹೋದರರಿಬ್ಬರು ಸೇರಿಕೊಂಡು ತಮ್ಮ ಕ್ರಿಯಾತ್ಮಕ ಆಲೋಚನೆಯ ಮೂಲಕ ಕಾರನ್ನೇ ಹೆಲಿಕಾಪ್ಟರ್​ ಆಗಿ ಮಾಡುವ ಮೂಲಕ ಸುದ್ದಿಯಾಗಿರುವ ಘಟನೆ ಉತ್ತರಪ್ರದೇಶದ ಅಂಬೇಡ್ಕರ್​ನಗರ ಜಿಲ್ಲೆಯಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಸಖತ್​ ಸೌಂಡ್​ ಮಾಡುತ್ತಿದೆ. ಆದರೆ, ಸಹೋದರರಿಬ್ಬರು ಕಾರನ್ನು ಮಾಡಿಫೈ ಮಾಡಿ ರಸ್ತೆಯಲ್ಲಿ ಚಲಾಯಿಸಿದ ಕೆಲವೇ ಕ್ಷಣಗಳಲ್ಲಿ ಪೊಲೀಸರು ವಾಹನವನ್ನು ವಶಕ್ಕೆ ಪಡೆದಿದ್ದು, ಸಹೋದರರಿಬ್ಬರಿಗೆ ಶಾಕ್​ ನೀಡಿದ್ದಾರೆ. ಸಹೋದದರಿಬ್ಬರ ಕ್ರಿಯಾತ್ಮಕ ಆಲೋಚನೆಯನ್ನು ಬೆಂಬಲಿಸದ ಪೊಲೀಸರು ಈ ರೀತಿ ಮಾಡಿರುವುದು ಸರಿಯಲ್ಲ … Continue reading ಕಾರನ್ನೇ ಹೆಲಿಕಾಪ್ಟರ್​ ಮಾಡಿದ ಸಹೋದರರು; ವಿಡಿಯೋ ವೈರಲ್