ಗಾಂಜಾ ಬಿಸ್ಕೆಟ್​​ ಸೇವಿಸಿ ಇಬ್ಬರು ಸಹೋದರರು ಅಸ್ವಸ್ಥ

ಇಸ್ರೇಲ್‌: ಎರಡು ಮತ್ತು ಆರು ವರ್ಷ ವಯಸ್ಸಿನ ಇಬ್ಬರು ಸಹೋದರರು ಇಸ್ರೇಲ್‌ನ ರಾಮತ್ ಗನ್‌ನಲ್ಲಿ ಗಾಂಜಾ ತುಂಬಿದ ಬಿಸ್ಕೆಟ್​​ಗಳನ್ನು ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಸ್ವಸ್ಥಗೊಂಡ ಇಬ್ಬರು ಸಹೋದರರನ್ನು ರಾಮತ್ ಗನ್‌ನ ಟೆಲ್ ಹಾಶೋಮರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಬ್ಬರಿಗೂ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಗಾಂಜಾ ತುಂಬಿದ ಬಿಸ್ಕೆಟ್​​ಗಳನ್ನು ಸೇವಿಸಿದ ಮಕ್ಕಳು ತಲೆ ಸುತ್ತಿ ಬಿದ್ದಿದ್ದಾರೆ. ಕಿರಿಯ ಮಗು ಅರ್ಧ ಬಿಸ್ಕೆಟ್​​ ತಿಂದರೆ, ದೊಡ್ಡವನು ಸಂಪೂರ್ಣ ಬಿಸ್ಕೆಟ್​​ನ್ನು ತಿಂದಿದ್ದಾನೆ. ಆರು ವರ್ಷದ ಮಗು ಸಾಧಾರಣ ಸ್ಥಿತಿಯಲ್ಲಿದ್ದು, ಎರಡು ವರ್ಷದ … Continue reading ಗಾಂಜಾ ಬಿಸ್ಕೆಟ್​​ ಸೇವಿಸಿ ಇಬ್ಬರು ಸಹೋದರರು ಅಸ್ವಸ್ಥ