ಬ್ರಿಟಿಷ್‌ ರಾಯಭಾರಿಗೆ ಕೈಯಿಂದ ಮಸಾಲೆದೋಸೆ ತಿನ್ನಿಸಿದ ಕನ್ನಡಿಗರು!

ಬೆಂಗಳೂರು: ದಕ್ಷಿಣ ಭಾರತ ಎಂದ ಕೂಡಲೆ ಆಹಾರದಲ್ಲಿ ಪ್ರಮುಖವಾಗಿ ಪ್ರಸಿದ್ಧವಾಗಿರುವುದು ಇಡ್ಲಿ-ಸಾಂಬಾರ್, ಮಸಾಲೆ ದೋಸೆಯಂತಹ ಕೆಲವು ತಿನಿಸುಗಳು. ಅಂತಹ ‘ಮೈಸೂರು ಮಸಾಲೆ ದೋಸೆ’ಯನ್ನು ಯಾವ ರೀತಿ ಸೇವಿಸಬೇಕು ಎನ್ನುವುದನ್ನು ಭಾರತದಲ್ಲಿರುವ ಬ್ರಿಟಿಷ್ ರಾಯಭಾರಿಗೆ ಟ್ವಿಟ್ಟಿಗರು ಕಲಿಸಿಕೊಟ್ಟಿದ್ದಾರೆ. ಸ್ಥಳೀಯ ಶೈಲಿಗೆ ಅನುಗುಣವಾಗಿ ಆಹಾರ ಸೇವಿಸುವ ಮೂಲಕ, ಬೆಂಗಳೂರಿಗೆ ತಮ್ಮ ಮೊದಲ ಭೇಟಿಯಲ್ಲೇ ಕನ್ನಡಿಗರ ಮನಗೆಲ್ಲುವಲ್ಲಿ ಬ್ರಿಟಿಷ್ ರಾಯಭಾರಿ ಅಲೆಕ್ಸ್ ಎಲಿಸ್ ಯಶಸ್ವಿಯಾಗಿದ್ದಾರೆ. ಕೈಯಿಂದ ಸೇವಿಸಿದರೆ ಹೆಚ್ಚು ಟೇಸ್ಟ್ ಬ್ರಿಟಿಷ್ ರಾಯಭಾರಿ ಅಲೆಕ್ಸ್ ಎಲಿಸ್ ‘ಸ್ವಾದಿಷ್ಟಕರ ಮೈಸೂರು ಮಸಾಲೆ ದೋಸೆ, … Continue reading ಬ್ರಿಟಿಷ್‌ ರಾಯಭಾರಿಗೆ ಕೈಯಿಂದ ಮಸಾಲೆದೋಸೆ ತಿನ್ನಿಸಿದ ಕನ್ನಡಿಗರು!