ವಿಮಾನ ಪ್ರಯಾಣಿಕರಿಗೆ ಸೆಕ್ಸ್​ ಆಫರ್​: ಗಗನಸಖಿಯ ಫೇಸ್​ಬುಕ್​ ಪೋಸ್ಟ್​ನಿಂದ ಮಾದಕ ರಹಸ್ಯ ಬಯಲು!

ಲಂಡನ್​: ಬ್ರಿಟಿಷ್​ ಏರ್​ವೇಸ್​ನ ಗಗನಸಖಿಯೊಬ್ಬಳು ವಿಮಾನ ಹಾರಾಟದ ನಡುವೆಯೇ ಸೆಕ್ಸ್​ ಮಾರಾಟ ಮಾಡುವುದಾಗಿ ಹೇಳಿದ್ದು, ಮೈಲ್​ ಹೈ ಕ್ಲಬ್​ (ವಿಮಾನದಲ್ಲಿ ಸೆಕ್ಸ್​ ದಂಧೆ ನಡೆಸುವ ಅನಧಿಕೃತ ಗ್ರೂಪ್​​)ಗೆ ಸೇರಿಕೊಳ್ಳಬಹುದು ಎಂದು ಗ್ರಾಹಕರಿಗೆ ಆಫರ್​ ಮಾಡಿದ್ದಾಳೆ. ಫೇಸ್​ಬುಕ್​ ಪೇಜ್​ನಲ್ಲಿ ವಿಮಾನದ ಒಳಗೆ ತೆಗೆದಿರುವ ತನ್ನದೇ ಕೆಲವೊಂದು ಅಶ್ಲೀಲ ಚಿತ್ರಗಳನ್ನು ಗಗನಸಖಿ ಪೋಸ್ಟ್ ಮಾಡಿಕೊಂಡಿದ್ದು, ಪ್ರೀತಿಯ ಪ್ರಯಾಣಿಕರೇ ನಾನು ನಿಮ್ಮ ವಿಮಾನ ಮನರಂಜಕ. ನಾನು ಏನು ಮಾಡಬೇಕೆಂದು ನೀವು ಬಯಸುತ್ತೀರಿ? ಎಂದು ಚಿತ್ರಕ್ಕೆ ಅಡಿಬರಹ ನೀಡಿದ್ದಾಳೆ. ಅನಾಮಧೇಯ ಗಗನಸಖಿ ದಿ … Continue reading ವಿಮಾನ ಪ್ರಯಾಣಿಕರಿಗೆ ಸೆಕ್ಸ್​ ಆಫರ್​: ಗಗನಸಖಿಯ ಫೇಸ್​ಬುಕ್​ ಪೋಸ್ಟ್​ನಿಂದ ಮಾದಕ ರಹಸ್ಯ ಬಯಲು!