‘ಅಂಡರ್​ವೇರ್​ ರೀತಿಯ ಡ್ರೆಸ್​ನಲ್ಲಿ ಬರಬೇಡಿ’ ಅಮ್ಮಂದಿರಿಗೆ ಖಡಕ್​ ವಾರ್ನಿಂಗ್​ ಕೊಟ್ಟ ಸ್ಕೂಲ್​!

ಬ್ರಿಟನ್​: ಶಾಲೆ ಬಿಟ್ಟ ತಕ್ಷಣ ಮಕ್ಕಳನ್ನು ಕರೆದುಕೊಂಡು ಹೋಗಲು ಅಮ್ಮ ಅಥವಾ ಅಪ್ಪ ಬರುತ್ತಾರೆ. ಆಗ ಬೇಡವೆಂದರೂ ಕೆಲವರ ಕಣ್ಣು ಆ ತಂದೆ/ತಾಯಿಯ ಮೇಲೆ ಬೀಳೋದು ಸಾಮಾನ್ಯ. ಅಂತದರಲ್ಲಿ ಅವರು ಮೈ ತೋರಿಸೋ ಬಟ್ಟೆ ಹಾಕಿಕೊಂಡಿದ್ದರಂತೂ ಮುಗಿದೇ ಹೋಯಿತು. ಇದೇ ಕಾರಣಕ್ಕೆ ಆ ಒಂದು ಶಾಲೆ ಖಡಕ್​ ವಾರ್ನಿಂಗ್​ ಕೊಟ್ಟಿದೆ. ಬ್ರಿಟನ್​ನ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ತಾಯಂದಿರಿಗೆ ಖಡಕ್ ವಾರ್ನಿಂಗ್​ ಕೊಡಲಾಗಿದೆ. ಮಕ್ಕಳನ್ನು ಕರೆದುಕೊಂಡು ಹೋಗಲು ಬರುವಾಗ ತೀರಾ ತೆಳ್ಳಗಿರುವ ಅಥವಾ ಅಂಡರ್​ವೇರ್​ನಂತೆ ಕಾಣುವ ಬಟ್ಟೆಯನ್ನು ಹಾಕಿಕೊಂಡು ಬರಬೇಡಿ … Continue reading ‘ಅಂಡರ್​ವೇರ್​ ರೀತಿಯ ಡ್ರೆಸ್​ನಲ್ಲಿ ಬರಬೇಡಿ’ ಅಮ್ಮಂದಿರಿಗೆ ಖಡಕ್​ ವಾರ್ನಿಂಗ್​ ಕೊಟ್ಟ ಸ್ಕೂಲ್​!